ಕನ್ನಡ

ಚಿಂತನೆ 76: ಅನ್ಯಾಯದ ಆರೋಪಗಳು

ಬಹುಶಃ ಪ್ರತಿಯೊಬ್ಬರೂ ಮತ್ತೊಬ್ಬರಿಂದ ಅನ್ಯಾಯದ ಆರೋಪಕ್ಕೆ ಒಳಗಾಗಿರಬಹುದು.  ವಾಸ್ತವಾಂಶಗಳ ಬಗ್ಗೆ ಅಥವಾ ನಾವು ಮಾಡುವ ಕಾರ್ಯಗಳ ಹಿಂದಿರುವ ಉದ್ದೇಶದ ಬಗ್ಗೆ ಇನ್ನೊಬ್ಬರಿಗೆ ಪ್ರಾಮಾಣಿಕವಾದ ತಪ್ಪು ತಿಳಿವಳಿಕೆ ಇರುವುದರಿಂದ ಹೀಗಾಗಿರಬಹುದು.  ಅಥವಾ, ಆ ಆರೋಪವು ಹೆಚ್ಚು ದುರುದ್ದೇಶದಿಂದ ಕೂಡಿದ್ದು ಕ್ರೂರವಾಗಿರಬಹುದು.  ಸುಳ್ಳು ಆರೋಪಕ್ಕೆ ಒಳಗಾಗುವುದು ಬಹಳ ನೋವುಂಟುಮಾಡಬಹುದು ಮತ್ತು…

ಚಿಂತನೆ 66: ಕರುಣೆಯ ಮೂಲಕ ನ್ಯಾಯ

ಕೆಲವರು ದಿನನಿತ್ಯ ಇನ್ನೊಬ್ಬರ ಕಠೋರತೆ ಮತ್ತು ಕ್ರೌರ್ಯವನ್ನು ಅನುಭವಿಸುತ್ತಾರೆ. ಇದು ಬಹಳ ನೋವುಂಟುಮಾಡುತ್ತದೆ. ಇದರ ಪರಿಣಾಮವಾಗಿ, ನೋವುಂಟುಮಾಡುವ ವ್ಯಕ್ತಿಯನ್ನು ಹೊಣೆಗಾರನನ್ನಾಗಿಸಬೇಕೆಂದು ನ್ಯಾಯಕ್ಕಾಗಿ ಬಲವಾದ ಹಂಬಲ ಉಂಟಾಗಬಹುದು. ಆದರೆ ನಿಜವಾದ ಪ್ರಶ್ನೆ ಇದು: ಪ್ರಭು ನನ್ನನ್ನು ಏನು ಮಾಡಲು ಕರೆಯುತ್ತಿದ್ದಾರೆ? ನಾನು ಹೇಗೆ…

ಧ್ಯಾನ 42: ಪ್ರಾಯಶ್ಚಿತ್ತವಾಗಿ ಅರ್ಪಿಸಿದ ಅನ್ಯಾಯದ ವರ್ತನೆ

ಜೀವನದಲ್ಲಿ ಅನೇಕ ಬಾರಿ ನಮ್ಮನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗುತ್ತದೆ.  ಆಗ ತಿರುಗಿ ಹೋರಾಡುವುದು, ನಮ್ಮನ್ನು ಸಮರ್ಥಿಸಿಕೊಳ್ಳುವುದು ಮತ್ತು ನ್ಯಾಯ ದೊರಕುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಸಹಜ ಪ್ರತಿಕ್ರಿಯೆಯಾಗಿರುತ್ತದೆ.  ಆದರೆ ಯೇಸು ಮಾಡಿದ್ದು ಅದನ್ನೇನಾ?  ಇಲ್ಲ, ಅವರು ಮೌನವಾಗಿದ್ದು, ಎಲ್ಲಾ ಅನ್ಯಾಯವನ್ನು ನಮ್ಮ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಬಲಿಯಾಗಿ ಸ್ವೀಕರಿಸಿದರು.  ಅವರೇ…