ಕನ್ನಡ

ಧ್ಯಾನ 27: ಸದ್ಗುಣವಾಗಿ ಪರಿವರ್ತನೆಗೊಳ್ಳುವ ಕಷ್ಟಪರೀಕ್ಷೆಗಳು

ಕೆಲವೊಮ್ಮೆ ದೇವರು ನಮಗೆ ಕಷ್ಟಪರೀಕ್ಷೆಗಳನ್ನು ನೀಡುತ್ತಾರೆ.  ನಮ್ಮನ್ನು ಬಲಪಡಿಸಲು ಮತ್ತು ಅವರ ಮೇಲಿನ ನಮ್ಮ ಪ್ರೀತಿಯನ್ನು ಗಾಢಗೊಳಿಸಲು ಅವರು ಪ್ರೀತಿಯಿಂದ ಹೀಗೆ ಮಾಡುತ್ತಾರೆ.  ನೀವು ಯಾವುದನ್ನು ಕಷ್ಟಪರೀಕ್ಷೆಯಾಗಿ ಅನುಭವಿಸುತ್ತಿದ್ದೀರಿ ಎಂಬುದನ್ನು ಗಮನಿಸಿ.  ಇದು ಅವರಿಂದ ಬಂದಿದೆಯೇ ಮತ್ತು ಆ ಕಷ್ಟಪರೀಕ್ಷೆಯಿಂದ ಅವರು ಯಾವ ಒಳಿತನ್ನು ಉಂಟುಮಾಡಲು ಬಯಸುತ್ತಾರೆ ಎಂದು ದೇವರನ್ನು ಕೇಳಿ.  ಕಷ್ಟಪರೀಕ್ಷೆಗಳಿಗೆ ಯಾವಾಗಲೂ ಸಾಮರ್ಥ್ಯವಿರುತ್ತದೆ…

ಧ್ಯಾನ 26: ನಿಮ್ಮ ಅಂತರಂಗದ ಶಿಲುಬೆಯನ್ನು ಕ್ರಿಸ್ತನೊಂದಿಗೆ ಒಂದಾಗಿಸುವುದು

ನೀವು ದೇವರಿಗೆ ಹೆಚ್ಚು ಹತ್ತಿರವಾಗುತ್ತಾ ಹೋದಂತೆ, ಕೆಲವೊಮ್ಮೆ ಅನೇಕ ಭಾವನೆಗಳನ್ನು ಅನುಭವಿಸುವಿರಿ.  ಕೆಲವರಿಗೆ ದೇವರು ತಮ್ಮನ್ನು ತಿರಸ್ಕರಿಸಿದ್ದಾರೆ ಎಂಬ ಭಾವನೆ ಉಂಟಾಗಬಹುದು.  ದೇವರು ನಮ್ಮನ್ನು ಎಂದಿಗೂ ತಿರಸ್ಕರಿಸುವುದಿಲ್ಲ; ಆದರೆ ಅಂತರಂಗದಲ್ಲಿ ತಿರಸ್ಕೃತರಾದ ಭಾವನೆ ನಿಜವಾಗಿಯೂ ಉಂಟಾಗಬಹುದು.  ಇದು ಕೆಲವರನ್ನು ಹತಾಶೆಗೆ ದೂಡುತ್ತದೆ.  ಈಗ ಅಥವಾ ಭವಿಷ್ಯದಲ್ಲಿ ನೀವು…

ಚಿಂತನೆ 360: ಆಧ್ಯಾತ್ಮಿಕ ಹೋರಾಟ

ಪ್ರಲೋಭಕನಾದ ಸೈತಾನನು ನಿಜವಾಗಿಯೂ ಇದ್ದಾನೆ; ಆದರೆ ಅವನಿಗೆ ಭಯಪಡಬೇಕಾಗಿಲ್ಲ.  ನೀವು ಅವನಿಗೆ ಯಾವ ಗಮನವನ್ನೂ ಕೊಡಬಾರದು.  ಅವನ ಆಲೋಚನೆಗಳಲ್ಲಿ ತೊಡಗಬಾರದು.  ಅವನೊಂದಿಗೆ ಚೌಕಾಶಿ ಮಾಡಬಾರದು.  ಪ್ರಲೋಭನೆಗಳನ್ನು ಎದುರಿಸುವಾಗ ನಿಮ್ಮಲ್ಲಿ ಧೈರ್ಯ, ದೇವರ ಕರುಣೆಯಲ್ಲಿ ಭರವಸೆ ಮತ್ತು ನಿರೀಕ್ಷೆ ಇರಬೇಕು.  ಆಗಬೇಡಿ…