ಚಿಂತನ 60: ಆಧ್ಯಾತ್ಮಿಕ ಬರವನ್ನು ಎದುರಿಸುವುದು
ಕೆಲವೊಮ್ಮೆ ನಿಮ್ಮ ಆತ್ಮವು ಆಧ್ಯಾತ್ಮಿಕ ಬರದಲ್ಲಿರುವಂತೆ ನಿಮಗೆ ಅನಿಸುತ್ತದೆಯೇ? ನಿಮ್ಮ ದೈನಂದಿನ ಜೀವನದಲ್ಲಿ ಇನ್ನಷ್ಟು ಆಧ್ಯಾತ್ಮಿಕ ಸಾಂತ್ವನ ದೊರೆಯಬೇಕೆಂದು ನೀವು ಬಯಸುತ್ತೀರಾ? ಇದು ಸಾಮಾನ್ಯವಾದ ಹೋರಾಟ; ಇದರ ಬಗ್ಗೆ ನಾವು ಚಿಂತಿಸಬಾರದು. ದೇವರ ಚಿತ್ತವನ್ನು ನೆರವೇರಿಸುವುದೇ ನಮ್ಮ ಆಧ್ಯಾತ್ಮಿಕ ಜೀವನದ ಮುಖ್ಯ ಗುರಿ. ಅನೇಕ ಬಾರಿ…