ಧ್ಯಾನ 121: ನಿಮ್ಮ ಹೃದಯದ ರಹಸ್ಯ ಒಳತೋಟ
ನಿಮ್ಮ ಮನೆಯಲ್ಲಿ ಹೊರಗಿನವರಿಗೆ ಕಾಣದ ಒಳಾಂಗಣವಿದ್ದು, ಅಲ್ಲಿ ನಿಮ್ಮದೊಂದು ತೋಟವಿದೆ ಎಂದು ಕಲ್ಪಿಸಿಕೊಳ್ಳಿ. ಈ ರಹಸ್ಯ ತೋಟದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಅಲ್ಲಿ ನೀವು ಗಿಡಗಳನ್ನು ನೆಟ್ಟು, ನೆಲವನ್ನು ಉಳುಮೆ ಮಾಡಿ, ಶ್ರಮಿಸಿ, ಕಳೆ ಕಿತ್ತು, ಫಸಲು ಕೊಯ್ಯುತ್ತಿದ್ದಿರಿ. ಬಳಿಕ ಈ ತೋಟದ ಬೆಳೆಯನ್ನು ರಹಸ್ಯವಾಗಿ ಹಂಚಲಾಗುತ್ತಿತ್ತು…
