ಕನ್ನಡ

ಧ್ಯಾನ 163: ನಿಮ್ಮ “ದೈನ್ಯದಲ್ಲಿ” ದೇವರನ್ನು ಮಹಿಮೆಪಡಿಸುವುದು

ನಿಮ್ಮ ಸ್ವಂತ ಆತ್ಮದ ದೈನ್ಯವನ್ನು ನೀವು ಕಾಣುತ್ತೀರಾ?  ಇಂಥ ಪ್ರಶ್ನೆಯಿಂದ ಕೆಲವರಿಗೆ ಬೇಸರವಾಗಬಹುದು.  ಆದರೆ ನಾವು ದೇವರ ಕರುಣೆಯನ್ನು ಅರ್ಥಮಾಡಿಕೊಂಡು, ನಮ್ಮ “ದೈನ್ಯವೇ” ಅವರು ಅತ್ಯಧಿಕವಾಗಿ ಮಹಿಮೆ ಹೊಂದಲು ಅವಕಾಶ ನೀಡುತ್ತದೆ ಎಂದು ಅರಿತುಕೊಂಡರೆ, ಇಂಥ ಆಲೋಚನೆಯಿಂದ ಹಿಂದೆ ಸರಿಯುವುದಿಲ್ಲ.  ಅನೇಕರು…

ಧ್ಯಾನ 126: ಪುತ್ರೋಚಿತ ಭಯ – ಹಿತಕರ ಭಯ

ನಿಮ್ಮ ಜೀವನದಲ್ಲಿ ಭಯವಿದೆಯೇ? ಕೆಲವು ರೀತಿಯ ಭಯವು ಅಹಂಕಾರದಿಂದ ಹುಟ್ಟುವುದರಿಂದ ತುಂಬಾ ಅಹಿತಕರವಾಗಿರುತ್ತದೆ; ಇನ್ನೊಂದು ರೀತಿಯ ಭಯವು ದೇವರ ಮೇಲಿನ ನಿಮ್ಮ ಗಾಢವಾದ ಪ್ರೀತಿಯಿಂದ ಉಂಟಾಗುವುದರಿಂದ ತುಂಬಾ ಹಿತಕರವಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. “ಪವಿತ್ರ ಭಯ” ಎಂದರೆ ಪುತ್ರೋಚಿತ ಭಯ, ಅಂದರೆ ದೇವರ ಮಗುವಿಗೆ ಇರುವ ಭಯ. ಈ…

ಧ್ಯಾನ 123: ಅವಮಾನಗಳ ಆಶೀರ್ವಾದ

ಸ್ವಸ್ಥ ಮನಸ್ಸಿರುವ ಯಾರು ತಾನೇ ಅವಮಾನಕ್ಕೊಳಗಾಗಲು ಬಯಸುತ್ತಾರೆ?  ನೀವು ಅವಮಾನಕ್ಕೊಳಗಾದರೆ ಏನು ಮಾಡುತ್ತೀರಿ?  ಹೆಚ್ಚಿನ ಜನರಿಗೆ ಅವಮಾನವನ್ನು ತಪ್ಪಿಸಿಕೊಳ್ಳುವ ಮಾರ್ಗಗಳನ್ನು ಹುಡುಕಬೇಕೆಂಬ ಪ್ರಲೋಭನೆ ಉಂಟಾಗುತ್ತದೆ. ಕೆಲವರು ಅದರಿಂದ ಆಳವಾಗಿ ನೊಂದುಕೊಳ್ಳುತ್ತಾರೆ.  ಇನ್ನು ಕೆಲವರು ಕೋಪಗೊಂಡು ತಮ್ಮನ್ನು ಸಮರ್ಥಿಸಿಕೊಳ್ಳಲು ಮುಂದಾಗುತ್ತಾರೆ.  ಮತ್ತು…

ಧ್ಯಾನ 68: ಇತರರ ಒಳ್ಳೆಯತನದಲ್ಲಿ ಆನಂದಿಸುವುದು

ಇತರರು ಒಳ್ಳೆಯದನ್ನು ಮಾಡಿದಾಗ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?  ಒಂದು ಮಗು ಒಳ್ಳೆಯದನ್ನು ಮಾಡಿದಾಗ ಸಾಮಾನ್ಯವಾಗಿ ನಿಮ್ಮ ಆತ್ಮಕ್ಕೆ ಸಂತೋಷವಾಗುತ್ತದೆ.  ಆದರೆ ಇತರರ ವಿಷಯದಲ್ಲಿ ಹೇಗೆ?  ಇತರರು ಮಾಡುವ ಒಳ್ಳೆಯದರಲ್ಲಿ ಪ್ರಾಮಾಣಿಕವಾಗಿ ಆನಂದಿಸುವ ಸಾಮರ್ಥ್ಯವು ಕರುಣೆಯುಳ್ಳ ಹೃದಯದ ಖಚಿತ ಲಕ್ಷಣವಾಗಿದೆ.  ಅನೇಕ ಬಾರಿ ಅಸೂಯೆ ಮತ್ತು ಮತ್ಸರವು ಕರುಣೆಯ ಈ ರೂಪಕ್ಕೆ ಅಡ್ಡಿಯಾಗುತ್ತವೆ…

ಚಿಂತನೆ 352: ದಂಡನೆ ಮತ್ತು ಅಪರಾಧಭಾವ

ದೇವರ ದಂಡನೆಯ ಬಗ್ಗೆ ಚಿಂತಿಸುವುದು ಹಿತಕರವಾಗಿರದಿರಬಹುದು.  ಆದರೆ ಅವರ ದಂಡನೆಗಳು ನಿಜವಾದವು ಮತ್ತು ಅವರ ಅಪಾರ ಕರುಣೆಯ ಕಾರ್ಯವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.  ಆತ್ಮಗಳು ದೇವರಿಂದ ವಿಮುಖವಾಗಿ ಅವರ ಕರುಣೆಯನ್ನು ನಿರಾಕರಿಸಿದಾಗ, ಅದು ಅವರ ಹೃದಯವನ್ನು ಆಳವಾಗಿ ಗಾಯಗೊಳಿಸುತ್ತದೆ.  ಇದರ ಪರಿಣಾಮವಾಗಿ, ದೇವರು ಇನ್ನಷ್ಟು…