ಚಿಂತನೆ 322: ಅಹಂಕಾರವೆಂಬ ಅಡ್ಡಿ
ಪ್ರಭುವು ತಮ್ಮ ಅಪಾರ ಕರುಣೆಯಿಂದ ಹಗಲಿರುಳೂ ನಿಮ್ಮ ಬಳಿಗೆ ಬರುತ್ತಾರೆ; ನಿಮ್ಮ ಆತ್ಮವು ಅವರಿಗೆ ತೆರೆದಿರುವಾಗ ಅವರು ಸಂತೋಷದಿಂದ ಅದನ್ನು ಪ್ರವೇಶಿಸುತ್ತಾರೆ. ಅತ್ಯಂತ ದೊಡ್ಡ ಹೋರಾಟಗಳೂ ನಮ್ಮ ಪ್ರಭು ನಿಮ್ಮ ಬಳಿಗೆ ಬರುವುದನ್ನು ತಡೆಯುವುದಿಲ್ಲ. ಆದರೆ ವಿಶೇಷವಾಗಿ ಒಂದು ವಿಷಯ ನಮ್ಮ ಪ್ರಭುವನ್ನು ದೂರವಿಡುತ್ತದೆ. ಅದೇ ಅಹಂಕಾರ. ಅಹಂಕಾರವು ಎಲ್ಲ ಪಾಪಗಳ ತಾಯಿ…