ಚಿಂತನೆ 130: ಇತರರನ್ನು ಪ್ರೀತಿಯಿಂದ ತಿದ್ದುವುದು
ನಮ್ಮಲ್ಲಿ ಪ್ರತಿಯೊಬ್ಬರೂ ಆಗಾಗ ಬೇರೊಬ್ಬರ ಪಾಪವನ್ನು ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲವೆನ್ನಬಹುದು. ಅದು ಅವರ ಮಾತುಗಳಲ್ಲಿ, ಕೃತ್ಯಗಳಲ್ಲಿ ಅಥವಾ ಅವರು ಮಾಡಬೇಕಾದುದನ್ನು ಮಾಡದೆ ಬಿಡುವುದರಲ್ಲಿ ವ್ಯಕ್ತವಾಗಬಹುದು. ಪಾಪವು ನೋವನ್ನುಂಟುಮಾಡುತ್ತದೆ ಮತ್ತು ಅದನ್ನು ತಿದ್ದುವುದು ಅಗತ್ಯ. ಅನೇಕ ಬಾರಿ, ನಮ್ಮ ವಿರುದ್ಧ ಪಾಪವೆಸಗಿದಾಗ ನಾವು ಕೋಪಗೊಳ್ಳುತ್ತೇವೆ. ಆದರೆ…