ಕನ್ನಡ

ಧ್ಯಾನ 214: ಸಂಪೂರ್ಣ ಕ್ಷಮೆ

ನೀವು ಗಂಭೀರ ಅಪರಾಧವನ್ನು ಎಸಗಿ, ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಎದುರಿಸುತ್ತಿದ್ದೀರಿ ಎಂದು ಊಹಿಸಿಕೊಳ್ಳಿ.  ನೀವು ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಟ್ಟಿದ್ದಿರಿ ಮತ್ತು ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಿರಿ.  ನಿಮಗೆ ಶಿಕ್ಷೆ ವಿಧಿಸುವ ದಿನದಂದು, ಶೀಘ್ರದಲ್ಲೇ ಅಲ್ಲಿಗೆ ಮರಳಬೇಕಾಗುತ್ತದೆ ಎಂಬ ಅರಿವಿನೊಂದಿಗೆ, ನಿಮ್ಮನ್ನು ಬಂಧಿಸಿಟ್ಟಿದ್ದ ಸ್ಥಳದಿಂದ ಕೈಕೋಳ ತೊಡಿಸಿ ನಿಮ್ಮನ್ನು ಕರೆತರಲಾಯಿತು.  ಆದರೆ ಅದಕ್ಕೆ ಬದಲಾಗಿ, ನ್ಯಾಯಾಧಿಪತಿಯು…

ಧ್ಯಾನ 128: ಯೇಸುವನ್ನು ಭೇಟಿಯಾಗುವ ಮಾಧುರ್ಯ

ಯೇಸುವಿನ ಮಾಧುರ್ಯವನ್ನು ನೀವು ಅನುಭವಿಸಿದ್ದೀರಾ?  ಅವರು ಪಿತ ಮತ್ತು ಪವಿತ್ರಾತ್ಮರೊಂದಿಗೆ ನಿಮ್ಮ ಆತ್ಮದ ಗುಪ್ತ ಆಳಗಳಿಗೆ ಬರುತ್ತಾರೆ.  ಅಲ್ಲಿ, ಈ ಗುಪ್ತ ಸ್ಥಳದಲ್ಲಿ, ಅವರು ನಿಮ್ಮೊಂದಿಗೆ ಸಂವಾದಿಸಲು ಬಯಸುತ್ತಾರೆ.  ಅವರ ಸಂವಾದವು ಪದಗಳನ್ನೂ ಪರಿಕಲ್ಪನೆಗಳನ್ನೂ ಮೀರಿದುದಾಗಿದೆ.  ಅದು…

ಚಿಂತನೆ 110: ಕರುಣೆಯ ಕಿರಣಗಳು

ಯೇಸುವಿನ ಹೃದಯದ ಕರುಣೆಯು ಮಹಾ ತೇಜಸ್ಸಿನಿಂದ ಪ್ರಕಾಶಿಸುತ್ತದೆ.  ಸಂತ ಫೌಸ್ಟಿನಾ ಕಂಡ ದೈವಿಕ ಕರುಣೆಯ ಚಿತ್ರಣ ಇದೇ ಆಗಿತ್ತು.  ನಮ್ಮ ಪ್ರಭುವಿನ ತೆರೆದ ಹೃದಯದಿಂದ ಬೆಳಕು ಮತ್ತು ಅನುಗ್ರಹವು ಲೋಕದ ಮೇಲೆ ಧಾರಾಳವಾಗಿ ಹರಿದುಬಂದವು.  ಯೇಸು ಲೋಕದ ಮೇಲೆ ನಿರಂತರವಾಗಿ ಪ್ರಕಾಶಿಸಲು ಬಯಸುತ್ತಾರೆ…

featured image DM

ಧ್ಯಾನ 7: ದೈವಿಕ ಕರುಣೆಯ ಮಹೋತ್ಸವದ ಸ್ಥಾಪನೆ

ಸಂತ ಫೌಸ್ಟೀನಾ ಅವರ ದಿನಚರಿಯು ವಿವಿಧ ರೀತಿಗಳಲ್ಲಿ ಭಕ್ತಿಯ ಹೊಸ ರೂಪಕ್ಕೆ ನಮ್ಮನ್ನು ಕರೆಯುತ್ತದೆ.  ಎರಡನೆಯ ರೀತಿಯು ದೈವಿಕ ಕರುಣೆಯ ಭಾನುವಾರದ ಆಚರಣೆಯ ಮೂಲಕವಾಗಿದೆ.  ಪ್ರತಿವರ್ಷ ಕರುಣೆಯ ಮಹೋತ್ಸವವನ್ನು ಆಚರಿಸಬೇಕೆಂಬುದು ತಮ್ಮ ಬಯಕೆ ಎಂದು ಯೇಸು ಸಂತ ಫೌಸ್ಟೀನಾ ಅವರಿಗೆ ತಿಳಿಸಿದರು. ಈ ದೈವಿಕ ಕರುಣೆಯ ಮಹೋತ್ಸವವನ್ನು…

ಧ್ಯಾನ 348: ದೇವರು ತಾವು ಪ್ರಕಟಿಸುವುದನ್ನು ನೆರವೇರಿಸುತ್ತಾರೆ

ಎರಡು ಸಂಗತಿಗಳನ್ನು ಒಟ್ಟಿಗೆ ಪರಿಗಣಿಸುವುದು ಆಶ್ಚರ್ಯಕರವಾಗಿದೆ.  ಮೊದಲನೆಯದಾಗಿ, ದೈವಿಕ ಕರುಣೆಯ ಹಬ್ಬವನ್ನು ಅಧಿಕೃತವಾಗಿ ಘೋಷಿಸಿ, ಪ್ರತಿ ವರ್ಷ ಪಾಸ್ಕದ ಎರಡನೆಯ ಭಾನುವಾರದಂದು ಆಚರಿಸಬೇಕೆಂಬ ತಮ್ಮ ಬಯಕೆಯನ್ನು ಯೇಸು ಸಂತ ಫೌಸ್ಟಿನಾರಿಗೆ ಮತ್ತೆ ಮತ್ತೆ ತಿಳಿಸಿದ್ದನ್ನು ಪರಿಗಣಿಸಿ.  ಮಠದ ಏಕಾಂತವಾಸದಲ್ಲಿದ್ದ ಈ ವಿನಮ್ರ ಕನ್ಯಾಸ್ತ್ರೀ ಇಂತಹ ಕಾರ್ಯವನ್ನು ಹೇಗೆ ಸಾಧಿಸಬೇಕಿತ್ತು…