ಧ್ಯಾನ 120: ದೇವರ ಮೇಲಿನ ನಿರ್ಮಲ ಪ್ರೀತಿ
ನಿಮ್ಮ ಜೀವನದ ಪರಮ ಉದ್ದೇಶ ಪ್ರೀತಿಯೇ. ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ, ಮೊತ್ತಮೊದಲು ದೇವರನ್ನು ನಿರ್ಮಲ ಪ್ರೀತಿಯಿಂದ ಪ್ರೀತಿಸುವುದೇ ಆಗಿದೆ. ಪ್ರೀತಿಯು ನಿರ್ಮಲವಾಗಿರಬೇಕಾದರೆ, ಅದು ಎಲ್ಲ ಸ್ವಾರ್ಥದಿಂದ ಮುಕ್ತವಾಗಿರಬೇಕು. ನಿರ್ಮಲ ಪ್ರೀತಿಯು ತಾನು ಪ್ರೀತಿಸುವವರನ್ನು ಮಾತ್ರ ನೋಡುತ್ತದೆ. ನಾವು ದೇವರನ್ನು ನಿರ್ಮಲ ಪ್ರೀತಿಯಿಂದ ಪ್ರೀತಿಸುವಾಗ, ನಾವು…