ಧ್ಯಾನಚಿಂತನೆ 93: ಪ್ರೀತಿ ಮತ್ತು ಪಾಪದ ಮುಖಾಮುಖಿ
ಪ್ರೀತಿ ಮತ್ತು ಪಾಪ ಎಲ್ಲಿ ಮುಖಾಮುಖಿಯಾಗುತ್ತವೆ? ನಮ್ಮ ಪ್ರಭುವಿನ ಮೇಲೆ ಹೇರಲಾದ ಹಿಂಸೆ, ಅಪಹಾಸ್ಯ ಮತ್ತು ದುರುದ್ದೇಶದಲ್ಲಿ ಅವು ಮುಖಾಮುಖಿಯಾಗುತ್ತವೆ. ಅವರು ಪರಿಪೂರ್ಣ ಪ್ರೀತಿಯ ಅವತಾರವಾಗಿದ್ದರು. ಅವರ ಹೃದಯದಲ್ಲಿದ್ದ ಕರುಣೆ ಅನಂತವಾಗಿತ್ತು. ಎಲ್ಲ ಜನರಿಗಾಗಿ ಅವರಿಗಿದ್ದ ಕಾಳಜಿ ಮತ್ತು ಅಕ್ಕರೆ ಊಹೆಗೂ ಮೀರಿದ್ದವು. ಆದರೂ ಸೈನಿಕರು ಅವರನ್ನು ಅಪಹಾಸ್ಯ ಮಾಡಿದರು…