ಕನ್ನಡ

ಧ್ಯಾನ 11: ಪರಮಪವಿತ್ರ ತ್ರಿತ್ವದ ಆರಾಧನೆ

ದೇವರ ದೈವಿಕ ಕರುಣೆಯನ್ನು ಅರಿತುಕೊಳ್ಳಲು, ಅನುಭವಿಸಲು ಮತ್ತು ನೀಡಲು ನಾವು ಮೊದಲು ಪರಮಪವಿತ್ರ ತ್ರಿತ್ವವನ್ನು ಆರಾಧಿಸಬೇಕು. ಪರಮಪವಿತ್ರ ತ್ರಿತ್ವದ ನಿಜವಾದ ಆರಾಧನೆಯ ಒಂದು ಕಿರುನೋಟವನ್ನಾದರೂ ನಾವು ಗ್ರಹಿಸಲು ಸಾಧ್ಯವಾದರೆ…

ಚಿಂತನೆ 10: ದೈವಿಕ ಕರುಣೆಯ ಪ್ರೇಷಿತ ಚಳವಳಿ

ಸಂತ ಫೌಸ್ಟಿನಾರ ದಿನಚರಿಯು ವಿವಿಧ ರೀತಿಗಳಲ್ಲಿ ಭಕ್ತಿಯ ಹೊಸ ರೂಪಕ್ಕೆ ನಮ್ಮನ್ನು ಕರೆಯುತ್ತದೆ. ನಮ್ಮ ವೈಯಕ್ತಿಕ ಭಕ್ತಿಯ ಜೊತೆಗೆ, ಕರುಣೆಯ ಪ್ರೇಷಿತರಾಗಿರಲು ನಾವು ಕರೆಯಲ್ಪಟ್ಟಿದ್ದೇವೆ. ನೀವು ಕರುಣೆಯ ಪ್ರೇಷಿತರಾಗಿದ್ದೀರಾ? ಪ್ರೇಷಿತ ಚಳವಳಿ…

featured image DM

ಚಿಂತನ 9: ಮೂರು ಗಂಟೆಯ ಹೊತ್ತಿನಲ್ಲಿ ಅವರ ಪಾಡುಗಳ ಧ್ಯಾನ

ಸಂತ ಫೌಸ್ತೀನಾರ ದಿನಚರಿಯು ವಿವಿಧ ರೀತಿಗಳಲ್ಲಿ ಹೊಸ ಸ್ವರೂಪದ ಭಕ್ತಿಗೆ ನಮ್ಮನ್ನು ಕರೆಯುತ್ತದೆ.  ಪ್ರತಿದಿನ ಯೇಸುವಿನ ಮರಣದ ಹೊತ್ತನ್ನು ಗೌರವಿಸುವುದು ನಾಲ್ಕನೆಯ ರೀತಿಯಾಗಿದೆ…

ಚಿಂತನೆ 8: ದೈವಿಕ ಕರುಣೆಯ ಜಪಮಾಲೆಯನ್ನು ಧ್ಯಾನಿಸುವುದು

ಸಂತ ಫೌಸ್ಟಿನಾರ ದಿನಚರಿಯು ವಿವಿಧ ರೀತಿಗಳಲ್ಲಿ ಭಕ್ತಿಯ ಹೊಸ ರೂಪಕ್ಕೆ ನಮ್ಮನ್ನು ಕರೆಯುತ್ತದೆ.  ಮೂರನೆಯ ಮಾರ್ಗವು ದೈವಿಕ ಕರುಣೆಯ ಜಪಮಾಲೆಯ ಮೂಲಕವಾಗಿದೆ.  ಈ ಜಪಮಾಲೆಯು ಅಮೂಲ್ಯವಾದ ಕೊಡುಗೆಯಾಗಿದೆ. ಇದನ್ನು ಪ್ರತಿದಿನವೂ ಜಪಿಸಲು ನಾವು ಪ್ರಯತ್ನಿಸಬೇಕು…

featured image DM

ಧ್ಯಾನ 7: ದೈವಿಕ ಕರುಣೆಯ ಮಹೋತ್ಸವದ ಸ್ಥಾಪನೆ

ಸಂತ ಫೌಸ್ಟೀನಾ ಅವರ ದಿನಚರಿಯು ವಿವಿಧ ರೀತಿಗಳಲ್ಲಿ ಭಕ್ತಿಯ ಹೊಸ ರೂಪಕ್ಕೆ ನಮ್ಮನ್ನು ಕರೆಯುತ್ತದೆ.  ಎರಡನೆಯ ರೀತಿಯು ದೈವಿಕ ಕರುಣೆಯ ಭಾನುವಾರದ ಆಚರಣೆಯ ಮೂಲಕವಾಗಿದೆ.  ಪ್ರತಿವರ್ಷ ಕರುಣೆಯ ಮಹೋತ್ಸವವನ್ನು ಆಚರಿಸಬೇಕೆಂಬುದು ತಮ್ಮ ಬಯಕೆ ಎಂದು ಯೇಸು ಸಂತ ಫೌಸ್ಟೀನಾ ಅವರಿಗೆ ತಿಳಿಸಿದರು. ಈ ದೈವಿಕ ಕರುಣೆಯ ಮಹೋತ್ಸವವನ್ನು…

featured image DM

ಧ್ಯಾನ 6: ದೈವಿಕ ಕರುಣೆಯ ಚಿತ್ರ

ಸಂತ ಫೌಸ್ಟಿನಾ ಅವರ ದಿನಚರಿಯು ವಿವಿಧ ರೀತಿಗಳಲ್ಲಿ ಹೊಸ ಭಕ್ತಿರೂಪಕ್ಕೆ ನಮ್ಮನ್ನು ಕರೆಯುತ್ತದೆ.  ಮೊದಲನೆಯದು ದೈವಿಕ ಕರುಣೆಯ ಪವಿತ್ರ ಚಿತ್ರವನ್ನು ಧ್ಯಾನಿಸುವುದು.  ಎಲ್ಲರೂ ನೋಡುವಂತೆ ತಮ್ಮ ಕರುಣಾಮಯ ಪ್ರೀತಿಯ ಚಿತ್ರವನ್ನು ಬಿಡಿಸುವಂತೆ ಯೇಸು ಸಂತ ಫೌಸ್ಟಿನಾ ಅವರನ್ನು ಕೇಳಿಕೊಂಡರು. ಅದು…

featured image DM

ಧ್ಯಾನ 5: ಲೋಕದ ವಿಮೋಚನೆ

ದೇವರ ಮಾನವಾವತಾರವು ಅದುವರೆಗೆ ತಿಳಿದಿದ್ದ ಕರುಣೆಯ ಅತ್ಯಂತ ಮಹಾನ್ ಕಾರ್ಯವಾಗಿತ್ತು. ಅದರ ನಂತರ ಅದನ್ನೂ ಮೀರಿದ ಏಕೈಕ ಕಾರ್ಯವೆಂದರೆ, ಯೇಸು ಶಿಲುಬೆಯ ಮೇಲೆ ಮರಣಹೊಂದಿ ತಮ್ಮ ರಕ್ತದ ಮೂಲಕ ಪಾಪವನ್ನೂ ಮರಣವನ್ನೂ ನಾಶಮಾಡಿದ ಕಾರ್ಯ. ಶಿಲುಬೆಯ ರಕ್ತದ ಮೂಲಕ ನೆರವೇರಿದ ಲೋಕದ ವಿಮೋಚನೆಯು ಪ್ರೀತಿ ಮತ್ತು ಕರುಣೆಯ ಕಾರ್ಯವಾಗಿದೆ…

ಧ್ಯಾನ 4: ಮಾನವಾವತಾರ ಮತ್ತು ಜನನ

ದೇವರ ನಿತ್ಯಪುತ್ರನು ಪೂಜ್ಯ ಕನ್ಯೆ ಮರಿಯಳ ಗರ್ಭದಲ್ಲಿ ಮಾನವ ಶರೀರವನ್ನು ಧರಿಸಿದಾಗ, ಮಾನವ ಸ್ವಭಾವವು ಶಾಶ್ವತವಾಗಿ ಬದಲಾಯಿತು. ಮಾನವಕುಲದೊಂದಿಗೆ ತಮ್ಮನ್ನು ಒಂದುಗೂಡಿಸಿಕೊಳ್ಳುವ ಮೂಲಕ ದೇವರು ನಮ್ಮ ಘನತೆಯನ್ನು ಉನ್ನತಿಗೇರಿಸಿದರು…

ಚಿಂತನೆ 3: ಕರುಣೆಯ ಕಾರ್ಯವಾಗಿ ದೇವದೂತರ ಸೃಷ್ಟಿ

ಭೌತಿಕ ಲೋಕವನ್ನು ಸೃಷ್ಟಿಸುವುದರ ಜೊತೆಗೆ, ದೇವರು ಆತ್ಮಿಕ ಲೋಕವನ್ನೂ ಶೂನ್ಯದಿಂದ ಸೃಷ್ಟಿಸಿದರು. ದೇವದೂತರು ಹಾಗೂ ಪ್ರತಿಯೊಂದು ಮಾನವ ಆತ್ಮವೂ ದೇವರ ಪರಿಶುದ್ಧ ಪ್ರೀತಿಯ ಕೊಡುಗೆಗಳಾಗಿವೆ. ಆತ್ಮಿಕ ಲೋಕವನ್ನು ಸೃಷ್ಟಿಸುವಾಗ, ದೇವರು ಅರಿಯಲು ಮತ್ತು ಪ್ರೀತಿಸಲು ಸಮರ್ಥರಾದ ಜೀವಿಗಳನ್ನು ಸೃಷ್ಟಿಸಿದರು. ದೇವದೂತರ…

ಚಿಂತನೆ 2: ಕರುಣೆಯ ಕಾರ್ಯವಾಗಿ ಸೃಷ್ಟಿ

ದೈವಿಕ ಕರುಣೆಯನ್ನು ಇನ್ನಷ್ಟು ಆಳವಾಗಿ ಅರಿತುಕೊಳ್ಳಲು ಸಿದ್ಧತೆಯಾಗಿ, ನಾವು ದೇವರ ಮೊದಲ ಕೊಡುಗೆಯಿಂದ ಆರಂಭಿಸುತ್ತೇವೆ: ಲೋಕದ ಸೃಷ್ಟಿ. ದೇವರು ತಮ್ಮ ಒಳ್ಳೆಯತನದಿಂದ ಲೋಕವನ್ನು ಶೂನ್ಯದಿಂದ ಸೃಷ್ಟಿಸಿದರು. ಶೂನ್ಯದಿಂದ ಎಲ್ಲವನ್ನೂ ಸೃಷ್ಟಿಸಿದ ಈ ಕಾರ್ಯವು, ಸೃಷ್ಟಿಯು…