ಚಿಂತನೆ 41: ಭಾವನೆಗಳು ಮತ್ತು ವಿಶ್ವಾಸದ ನಡುವಿನ ಸಂಘರ್ಷ
ಕೆಲವೊಮ್ಮೆ ಸತ್ಯವು ನಮಗೆ ಅಷ್ಟೇನೂ ಸಾಂತ್ವನ ನೀಡುವುದಿಲ್ಲವೆಂದು ತೋರಬಹುದು. ಹೀಗೆ ಹೇಳುವುದು ವಿಚಿತ್ರವೆನಿಸಬಹುದು. ಆದರೆ ನಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಾದರೆ, ನಾವು ಅನುಭವಿಸುತ್ತಿರುವ ಭಾವನೆಗಳು ಸತ್ಯಕ್ಕೆ ಹೊಂದಿಕೆಯಾಗುವುದಿಲ್ಲವೆಂದು ತಿಳಿದಿದ್ದರೂ, ಕೆಲವೊಮ್ಮೆ ಅಂತರಂಗದಲ್ಲಿ ನರಳುತ್ತೇವೆ. ಉದಾಹರಣೆಗೆ, ದೇವರು ನಮ್ಮೊಂದಿಗಿದ್ದಾರೆ ಮತ್ತು ನಮ್ಮನ್ನು ಪ್ರೀತಿಸುತ್ತಾರೆ ಎಂದು ನಮಗೆ ಖಚಿತವಾಗಿ ತಿಳಿದಿರಬಹುದು, ಆದರೆ…
