ಧ್ಯಾನ 74: ಸಹಾನುಕಂಪವುಳ್ಳ ಹೃದಯ
“ಸಹಾನುಭೂತಿ” ಮತ್ತು “ಸಹಾನುಕಂಪ” ಇವುಗಳ ನಡುವೆ ವ್ಯತ್ಯಾಸವಿದೆಯೇ? ಇದ್ದರೆ, ಆ ವ್ಯತ್ಯಾಸವೇನು? ಮತ್ತು ಇವುಗಳಲ್ಲಿ ಹೆಚ್ಚು ಅಪೇಕ್ಷಣೀಯವಾದುದು ಯಾವುದು? ಸಹಾನುಭೂತಿ ಎಂದರೆ ಸರಳವಾಗಿ ಇನ್ನೊಬ್ಬರಿಗಾಗಿ ನಾವು ದುಃಖಪಡುವುದು. ಒಂದು ಅರ್ಥದಲ್ಲಿ, ನಾವು ಅವರ ಬಗ್ಗೆ ಮರುಕಪಡುತ್ತೇವೆ ಎಂದರ್ಥ. ಆದರೆ ಸಹಾನುಕಂಪವು ಇದಕ್ಕಿಂತ ಬಹಳ ಮುಂದಕ್ಕೆ ಹೋಗುತ್ತದೆ. ಅದರ ಅರ್ಥ ನಾವು…