ಧ್ಯಾನ 214: ಸಂಪೂರ್ಣ ಕ್ಷಮೆ
ನೀವು ಗಂಭೀರ ಅಪರಾಧವನ್ನು ಎಸಗಿ, ಜೀವಾವಧಿ ಕಾರಾಗೃಹ ಶಿಕ್ಷೆಯನ್ನು ಎದುರಿಸುತ್ತಿದ್ದೀರಿ ಎಂದು ಊಹಿಸಿಕೊಳ್ಳಿ. ನೀವು ಮಾಡಿದ್ದಕ್ಕಾಗಿ ಪಶ್ಚಾತ್ತಾಪಪಟ್ಟಿದ್ದಿರಿ ಮತ್ತು ಅದನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಿರಿ. ನಿಮಗೆ ಶಿಕ್ಷೆ ವಿಧಿಸುವ ದಿನದಂದು, ಶೀಘ್ರದಲ್ಲೇ ಅಲ್ಲಿಗೆ ಮರಳಬೇಕಾಗುತ್ತದೆ ಎಂಬ ಅರಿವಿನೊಂದಿಗೆ, ನಿಮ್ಮನ್ನು ಬಂಧಿಸಿಟ್ಟಿದ್ದ ಸ್ಥಳದಿಂದ ಕೈಕೋಳ ತೊಡಿಸಿ ನಿಮ್ಮನ್ನು ಕರೆತರಲಾಯಿತು. ಆದರೆ ಅದಕ್ಕೆ ಬದಲಾಗಿ, ನ್ಯಾಯಾಧಿಪತಿಯು…