ಚಿಂತನೆ 341: ನನ್ನ ಆತ್ಮವೇ, ಪ್ರಭುವನ್ನು ಆರಾಧಿಸು
ನೀವು ಎಂದಾದರೂ ಪ್ರಕೃತಿಯ ಅದ್ಭುತ ತಾಣವೊಂದಕ್ಕೆ ಹೋಗಿದ್ದರೆ, ಅದನ್ನು ಕಣ್ತುಂಬಿಕೊಳ್ಳುವ ಕ್ಷಣವು ನಿಮ್ಮನ್ನು ವಿಸ್ಮಯಗೊಳಿಸುತ್ತದೆ. ಗ್ರ್ಯಾಂಡ್ ಕ್ಯಾನ್ಯನ್, ನಯಾಗರಾ ಜಲಪಾತ ಅಥವಾ ಸ್ವಿಸ್ ಆಲ್ಪ್ಸ್ ಪರ್ವತಗಳನ್ನು ಮೊದಲ ಬಾರಿಗೆ ನೋಡುವಾಗ, ನೀವು ಬೆರಗಾಗುವಿರಿ; ಆ ಕ್ಷಣದಲ್ಲಿ ದೇವರ ಸೃಷ್ಟಿಯ ಸೌಂದರ್ಯವನ್ನು ಭಕ್ತಿಭಾವದಿಂದ ಮೆಚ್ಚುವಿರಿ. ಆದರೆ…