ಚಿಂತನೆ 306: ದೇವರು ಎಂದಿಗೂ ಪಟ್ಟು ಬಿಡುವುದಿಲ್ಲ
ದೇವರ ಪ್ರೀತಿಯನ್ನು ನೀವು ಸಂದೇಹಿಸುತ್ತೀರಾ? ಸತ್ಯವೇನೆಂದರೆ, ದೇವರು ನಿಮ್ಮನ್ನು ಹುಡುಕುವುದರಲ್ಲಿ ಎಂದಿಗೂ ಪಟ್ಟು ಬಿಡುವುದಿಲ್ಲ. ನಮ್ಮ ಪಾವಿತ್ರ್ಯದ ಬಹುಭಾಗವು ನಮ್ಮ ಮೇಲೆ ಅವಲಂಬಿತವಾಗಿದ್ದರೂ, ಅದರ ಬಹುಪಾಲು ದೇವರ ಮೇಲೆ ಅವಲಂಬಿತವಾಗಿದೆ. ಈ ಭೂಮಿಯ ಮೇಲಿನ ನಿಮ್ಮ ಜೀವನದುದ್ದಕ್ಕೂ, ದೇವರು ನಿಮ್ಮನ್ನು ಹುಡುಕುವುದನ್ನೂ ನಿಮ್ಮ ಮನಪರಿವರ್ತನೆಯನ್ನು ಬಯಸುವುದನ್ನೂ ಎಂದಿಗೂ ನಿಲ್ಲಿಸುವುದಿಲ್ಲ. ಅವರು ತಮ್ಮ ಕರುಣೆಯನ್ನು…