ಧ್ಯಾನ 189: ಭಯವನ್ನು ಜಯಿಸುವುದು
ಭಯವು ವಿವಿಧ ಕಾರಣಗಳಿಂದ ಉಂಟಾಗುತ್ತದೆ. ತಕ್ಷಣ ಎದುರಾಗುವ ಯಾವುದೋ ಅಪಾಯದ ಅರಿವು, ಒಂದು ರೀತಿಯ ರಕ್ಷಣಾ ಪ್ರತಿಕ್ರಿಯೆಯಾಗಿ ಹಠಾತ್ ಭಯವನ್ನು ಉಂಟುಮಾಡುತ್ತದೆ. ಉದಾಹರಣೆಗೆ, ತಕ್ಷಣದ ಅಪಾಯವೆಂದರೆ ಕಾರೊಂದು ಥಟ್ಟನೆ ನಿಮ್ಮ ವಾಹನ ಸಾಗುವ ಪಥಕ್ಕೆ ನುಗ್ಗುವುದಾಗಿದ್ದರೆ, ಈ ಭಯವು ನಿಜಕ್ಕೂ ನಿಮ್ಮ ಪ್ರಾಣವನ್ನು ಉಳಿಸಬಲ್ಲದು. ಹಠಾತ್ ಭಯವು ನಿಮ್ಮನ್ನು ಕ್ರಮ ಕೈಗೊಳ್ಳುವಂತೆ…