ಧ್ಯಾನಚಿಂತನೆ 40: ನಮ್ಮ ಪ್ರಭುವಿನ ಹೃದಯವನ್ನು ಪ್ರವೇಶಿಸುವುದು
ಧೂಳಿನ ಒಂದು ಕಣ ಅಥವಾ ಮರಳಿನ ಒಂದು ಕಣ ಹೆಚ್ಚಿನ ಸಂದರ್ಭಗಳಲ್ಲಿ ಅಷ್ಟೇನೂ ಮಹತ್ವದ್ದಲ್ಲ. ಅಂಗಳದಲ್ಲಾಗಲಿ, ಮನೆಯ ನೆಲದ ಮೇಲೆಯೇ ಆಗಲಿ ಇರುವ ಒಂದೇ ಒಂದು ಕಣವನ್ನು ಯಾರೂ ಗಮನಿಸುವುದಿಲ್ಲ. ಆದರೆ ಅವುಗಳಲ್ಲಿ ಯಾವುದಾದರೂ ಕಣ್ಣಿನೊಳಗೆ ಬಿದ್ದರೆ, ಆ ಕಣವು ತಕ್ಷಣವೇ ಗಮನಕ್ಕೆ ಬರುತ್ತದೆ. ಏಕೆ? ಏಕೆಂದರೆ…