ಧ್ಯಾನ 303: ಮೌನ
ನಮ್ಮ ಆಧುನಿಕ ತಂತ್ರಜ್ಞಾನದ ಜಗತ್ತಿನಲ್ಲಿ ಅನೇಕರು ಎದುರಿಸುವ ಅಪಾಯಗಳಲ್ಲಿ ನಿರಂತರ ಗದ್ದಲವೂ ಒಂದು. ದಿನವಿಡೀ ಮಾತುಗಳ ಸುರಿಮಳೆ ನಮ್ಮ ಮೇಲೆ ಸುಲಭವಾಗಿ ಎರಗುತ್ತದೆ. ಅದು ರೇಡಿಯೋ, ಟಿವಿ, ಅಂತರ್ಜಾಲದ ಮೂಲಕವಾಗಿರಬಹುದು, ಅಥವಾ ಇನ್ನೊಬ್ಬರ ನಿಲ್ಲದ ಮಾತುಗಳಿಂದಾಗಿರಬಹುದು. ಅಪರೂಪಕ್ಕಷ್ಟೇ ನಮಗೆ ದೊರೆಯುವುದು ಗಾಢವಾದ…