ಧ್ಯಾನ 58: ಪಾಪದಿಂದ ಶುದ್ಧೀಕರಣ
ಪಾಪವು ಅನೇಕರು ತಪ್ಪಿಸಿಕೊಳ್ಳುವ ವಿಷಯವಾಗಿದೆ. ನಮ್ಮ ಪಾಪಗಳ ಬಗ್ಗೆ ಯೋಚಿಸಲು ನಮಗೆ ಇಷ್ಟವಿಲ್ಲ. ಅವುಗಳನ್ನು ಒಪ್ಪಿಕೊಳ್ಳಲು ನಮಗೆ ಇಷ್ಟವಿಲ್ಲ; ನಮ್ಮಲ್ಲಿ ಯಾವ ಪಾಪವೂ ಇಲ್ಲವೆಂಬಂತೆ ನಾವು ಅನೇಕ ಬಾರಿ ಅವುಗಳನ್ನು ಸಮರ್ಥಿಸಿಕೊಳ್ಳುತ್ತೇವೆ. ಈ “ಪಾಪ”ಕ್ಕೋ ಆ “ಪಾಪ”ಕ್ಕೋ ನಾವು ಸುಲಭವಾಗಿ ನೆಪಗಳನ್ನು ಕಂಡುಕೊಳ್ಳಬಲ್ಲೆವು. ಆದರೆ ಪಾಪವನ್ನು ನೋಡುವ ಇನ್ನೊಂದು ದೃಷ್ಟಿಕೋನ ಇಲ್ಲಿದೆ. ನಾವು…