ಧ್ಯಾನಚಿಂತನೆ 332: ಶಿಲುಬೆಯಿಂದ ಎಂದಿಗೂ ಬೇಸರಗೊಳ್ಳಬೇಡಿ
ಪ್ರಭು ಸಂತ ಫೌಸ್ತೀನಾಳೊಂದಿಗೆ ಕಷ್ಟಸಂಕಟಗಳ ಕುರಿತು ಬಹಳವಾಗಿ ಮಾತನಾಡುತ್ತಾರೆ. ಅವಳು ಅವಮಾನಗಳಿಂದಲೂ ದೈಹಿಕ ಅನಾರೋಗ್ಯದಿಂದಲೂ ಬಹಳವಾಗಿ ನರಳಿದಳು. ಅವಳ ಕಷ್ಟಸಂಕಟಗಳು ತಮ್ಮ ಶಿಲುಬೆಯೊಡನೆ ಐಕ್ಯವಾದಾಗ ಮಹಾ ಶಕ್ತಿಯನ್ನು ಪಡೆದುಕೊಳ್ಳುತ್ತವೆ ಎಂದು ಅವಳಿಗೆ ನೆನಪಿಸುವುದರಲ್ಲಿ ಯೇಸು ಎಂದಿಗೂ ಬೇಸರಗೊಳ್ಳಲಿಲ್ಲ. ಈ ಸಂದೇಶವನ್ನು ಎಂದಿಗೂ…