ಚಿಂತನೆ 254: ದೈವೀಕರಣ
ಜೀವನದಲ್ಲಿ ನಮಗಿರುವ ಕರೆಯನ್ನು ದೈವೀಕರಣದ ಕರೆ ಎಂದು ವರ್ಣಿಸಬಹುದು. ಇದರ ಅರ್ಥವೇನು? ನಮ್ಮನ್ನು ತಮ್ಮ ಜೀವದೊಳಗೇ ಸೆಳೆದುಕೊಳ್ಳಲು ದೇವರು ಭೂಲೋಕಕ್ಕೆ ಬಂದು ನಮ್ಮ ಮಾನವ ಸ್ವಭಾವವನ್ನು ಧರಿಸಿಕೊಂಡರು ಎಂಬುದೇ ಇದರ ಅರ್ಥ. ಒಂದು ಅರ್ಥದಲ್ಲಿ, ನಾವು ದೇವರಾಗಲು ಕರೆಯಲ್ಪಟ್ಟಿದ್ದೇವೆ. “ದೈವೀಕರಣ” ಎಂಬ ಈ ಪರಿಕಲ್ಪನೆಯು…