ಚಿಂತನೆ 342: ಶ್ರಮಾನುಭವದಿಂದ ದೊರೆಯುವ ನವಚೈತನ್ಯ
ಸಾಮಾನ್ಯವಾಗಿ ನಾವು “ಶ್ರಮಾನುಭವ” ಮತ್ತು “ನವಚೈತನ್ಯ” ಎಂಬ ಪದಗಳನ್ನು ಒಟ್ಟಿಗೆ ಬಳಸುವುದಿಲ್ಲ. ಕ್ರಿಸ್ತರ ಶ್ರಮಾನುಭವವು ನವಚೈತನ್ಯವನ್ನು ನೀಡುವುದು ಹೇಗೆ? ಲೌಕಿಕ ದೃಷ್ಟಿಯಿಂದ ನೋಡಿದಾಗ ಮಾತ್ರ ಅದು ಭಯಾನಕವೂ ದುಃಖಕರವೂ ಆಗಿದೆ. ಪ್ರಭು ಅಪಾರವಾಗಿ ಯಾತನೆ ಅನುಭವಿಸಿದರು ಮತ್ತು ನಮ್ಮ ಧನ್ಯ ಮಾತೆಯೂ ಅತ್ಯಂತ ದುಃಖಭರಿತ…