ಕನ್ನಡ

ಧ್ಯಾನ 137: ಶಿಲುಬೆಯಲ್ಲಿರುವ ಶಕ್ತಿ

ನೀವು ಪ್ರಾರ್ಥಿಸುವಾಗ, ಎಂದಾದರೂ ಕುಳಿತು ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆಯನ್ನು ತದೇಕಚಿತ್ತದಿಂದ ನೋಡುತ್ತೀರಾ?  ಹೊರಗಿನವರ ದೃಷ್ಟಿಯಿಂದ ನೋಡಿದರೆ, ಶಿಲುಬೆಗೇರಿಸಲ್ಪಟ್ಟ ಕ್ರಿಸ್ತನ ಪ್ರತಿಮೆ ಒಂದು ಒಗಟಿನಂತಿರುವ ವಾಸ್ತವ.  ಇಂತಹ ಭೀಕರ ಘಟನೆಯನ್ನು ನಾವು ಏಕೆ ಎತ್ತಿಹಿಡಿದು ಗೌರವಿಸಬೇಕು?  ದೇವಪುತ್ರನ ಕ್ರೂರ ಹತ್ಯೆಯು ಮೊದಲ ನೋಟಕ್ಕೆ ನಮ್ಮನ್ನು ಆಕರ್ಷಿಸದೇ ಇರಬಹುದು.  ಆದರೂ…

ಧ್ಯಾನ 99: ಪಾಪದ ಚಾಟಿಯೇಟು

ಯೇಸು ಅಷ್ಟೊಂದು ಯಾತನೆಯನ್ನು ಅನುಭವಿಸಿದ್ದೇಕೆ?  ಅವರು ಅಷ್ಟೊಂದು ಭೀಕರವಾದ ಚಾಟಿಯೇಟುಗಳನ್ನು ಪಡೆದದ್ದೇಕೆ?  ಅವರ ಮರಣವು ಅಷ್ಟೊಂದು ವೇದನಾಮಯವಾಗಿದ್ದುದೇಕೆ?  ಏಕೆಂದರೆ ಪಾಪಕ್ಕೆ ಪರಿಣಾಮಗಳಿವೆ ಮತ್ತು ಅದು ಅಪಾರ ನೋವಿನ ಮೂಲವಾಗಿದೆ.  ಆದರೆ ಯೇಸು ಪಾಪರಹಿತರಾಗಿ ಸ್ವಯಂಪ್ರೇರಣೆಯಿಂದ ದುಃಖವನ್ನು ಸ್ವೀಕರಿಸಿದ್ದು ಪರಿವರ್ತಿಸಿತು…

ಚಿಂತನೆ 80: ನಮ್ಮ ಮರಣದ ಗಳಿಗೆಯಲ್ಲಿ

ನೀವು “ನಮೋ ಮರಿಯಮ್ಮಾ” ಪ್ರಾರ್ಥನೆಯನ್ನು ಮಾಡಿದ್ದರೆ, ಈ ಲೋಕದಲ್ಲಿ ನಿಮ್ಮ ಕೊನೆಯ ಗಳಿಗೆಗಾಗಿ ಪ್ರಾರ್ಥಿಸಿದ್ದೀರಿ: “ಈಗಲೂ ನಮ್ಮ ಮರಣದ ಸಮಯದಲ್ಲಿಯೂ ನಮಗಾಗಿ ಪ್ರಾರ್ಥಿಸಿರಿ.”  ಮರಣವು ಅನೇಕರಿಗೆ ಭಯ ಹುಟ್ಟಿಸುತ್ತದೆ; ಸಾಮಾನ್ಯವಾಗಿ ನಮ್ಮ ಮರಣದ ಗಳಿಗೆಯ ಕುರಿತು ಯೋಚಿಸಲು ನಾವು ಬಯಸುವುದಿಲ್ಲ.  ಆದರೆ…

featured image DM

ಚಿಂತನ 9: ಮೂರು ಗಂಟೆಯ ಹೊತ್ತಿನಲ್ಲಿ ಅವರ ಪಾಡುಗಳ ಧ್ಯಾನ

ಸಂತ ಫೌಸ್ತೀನಾರ ದಿನಚರಿಯು ವಿವಿಧ ರೀತಿಗಳಲ್ಲಿ ಹೊಸ ಸ್ವರೂಪದ ಭಕ್ತಿಗೆ ನಮ್ಮನ್ನು ಕರೆಯುತ್ತದೆ.  ಪ್ರತಿದಿನ ಯೇಸುವಿನ ಮರಣದ ಹೊತ್ತನ್ನು ಗೌರವಿಸುವುದು ನಾಲ್ಕನೆಯ ರೀತಿಯಾಗಿದೆ…

ಚಿಂತನೆ 364: ಮರಣಾಸನ್ನರಿಗಾಗಿ ಪ್ರಾರ್ಥನೆ

ನಿಮ್ಮ ನಿತ್ಯ ರಕ್ಷಣೆಯ ದೃಷ್ಟಿಯಿಂದ, ನಿಮ್ಮ ಮರಣದ ಘಳಿಗೆಯು ಅತ್ಯಂತ ಮಹತ್ವದ್ದಾಗಿದೆ.  ನೀವು “ನಮೋ ಮರಿಯಮ್ಮಾ” ಪ್ರಾರ್ಥನೆಯನ್ನು ಮಾಡುವಾಗ, ನಿರ್ದಿಷ್ಟವಾಗಿ ಈ ಪವಿತ್ರ ಘಳಿಗೆಗಾಗಿ ಪ್ರಾರ್ಥಿಸುತ್ತೀರಿ.  ಅದು ಪವಿತ್ರ ಘಳಿಗೆಯಾಗಿದೆ.  ಆದರೆ ಕದಿಯಲು ಪ್ರಯತ್ನಿಸುತ್ತಾ ದುಷ್ಟನು ಮತ್ತೊಮ್ಮೆ ನಿಮ್ಮ ಮೇಲೆ ಎರಗುವ ಘಳಿಗೆಯೂ ಅದಾಗಿದೆ…