ಧ್ಯಾನ 335: ಸದಾ ಕ್ಷಮಿಸುವುದು
ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸುವುದು ಮತ್ತು ಅವರನ್ನು ಅತ್ಯಂತ ಗೌರವ ಹಾಗೂ ಅನುಕಂಪದಿಂದ ಕಾಣುವುದು ಜೀವನದಲ್ಲಿ ಮಾಡಲು ಅತ್ಯಂತ ಕಷ್ಟವಾದ ಕಾರ್ಯಗಳಲ್ಲಿ ಒಂದು. ಆದರೆ ಅವರನ್ನು ದ್ವೇಷಿಸುವುದರಿಂದ ಅಥವಾ ಅವರ ಮೇಲೆ ಕೋಪದಿಂದ ಹರಿಹಾಯುವುದರಿಂದ ಏನು ಪ್ರಯೋಜನ? ಅವರಿಗೆ ಈ “ಹಾನಿ” ಮಾಡುವುದರಿಂದ ಅವರ ಆತ್ಮಕ್ಕಿಂತ ನಿಮ್ಮ ಸ್ವಂತ ಆತ್ಮಕ್ಕೇ ಹೆಚ್ಚು ಹಾನಿಯಾಗುತ್ತದೆ. ಕ್ಷಮಿಸಿ…