ಧ್ಯಾನ 267: ನ್ಯಾಯವೋ ಕರುಣೆಯೋ?
ದೇವರ ನ್ಯಾಯದ ಬಗ್ಗೆಯೂ ಅವರ ಕರುಣೆಯ ಬಗ್ಗೆಯೂ ಮಾತನಾಡುವುದು ಸೂಕ್ತವೇ. ಅವು ಒಂದಕ್ಕೊಂದು ವಿರುದ್ಧವಲ್ಲ. ದೇವರ ಸೇವೆ ಮಾಡಲು ನಿರಾಕರಿಸಿದ ದೇವದೂತರ ಮೇಲೆ ಅವರ ನ್ಯಾಯವು ಜಾರಿಯಾದಂತೆಯೇ, ಪಶ್ಚಾತ್ತಾಪಪಡಲು ನಿರಾಕರಿಸುವವರ ಮೇಲೆಯೂ ಅದು ಜಾರಿಯಾಗುವುದು. ಆದರೆ ಸದ್ಯಕ್ಕೆ, ದೇವರು ಕರುಣಾಮಯರು ಎಂದು ಹೇಳುವುದೇ ಹೆಚ್ಚು ಸೂಕ್ತ. ವಾಸ್ತವವಾಗಿ…