ಧ್ಯಾನ 246: ದಿವ್ಯಪ್ರಸಾದವನ್ನು ಸ್ವೀಕರಿಸಿದಾಗ
ದಿವ್ಯಪ್ರಸಾದವನ್ನು ಸ್ವೀಕರಿಸಿದ ನಂತರ ನೀವು ಏನು ಮಾಡುತ್ತೀರಿ? ಮನಸ್ಸು ಎಲ್ಲೆಲ್ಲೋ ಅಲೆದಾಡುತ್ತಾ, ಸುತ್ತಮುತ್ತಲಿನವರ ಕಡೆಗೆ ಗಮನ ಹರಿಸುತ್ತಾ, ನಮ್ಮ ಪ್ರಭುವನ್ನು ನಿಜವಾದ ಆಧ್ಯಾತ್ಮಿಕ ನೆಲೆಯಲ್ಲಿ ಸಂಧಿಸದೆ, ಚಿತ್ತಚಾಂಚಲ್ಯದಿಂದ ನಿಮ್ಮ ಆಸನಕ್ಕೆ ಹಿಂದಿರುಗುತ್ತೀರಾ? ಅಥವಾ ಆ ಕ್ಷಣವು ನಿಜವಾದ ಪ್ರಾರ್ಥನೆಯ ಮತ್ತು ಅನ್ಯೋನ್ಯತೆಯ ಕ್ಷಣವಾಗಲು ಅವಕಾಶ ಕೊಡುತ್ತೀರಾ…