ಕನ್ನಡ

ಧ್ಯಾನ 125: ಬಲಿಯಾಗಿ ಅರ್ಪಿತವಾದ ಆತ್ಮ

ನಮ್ಮ ಪ್ರಭು ಕೆಲವು ವ್ಯಕ್ತಿಗಳನ್ನು ಯಾತನೆಯ ಒಂದು ನಿರ್ದಿಷ್ಟ ಧ್ಯೇಯಕ್ಕಾಗಿ ಆರಿಸಿಕೊಳ್ಳುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ?  ಈ ಭೂಮಿಯ ಮೇಲೆ ತಾವು ನಿರ್ದೋಷಿಯಾಗಿ ಅನುಭವಿಸಿದ ಯಾತನೆಗೆ ಇನ್ನಷ್ಟು ಪೂರ್ಣವಾಗಿ ಸಾದೃಶ್ಯ ಹೊಂದುವಂತೆ ಅವರು ಕೆಲವೇ ವ್ಯಕ್ತಿಗಳನ್ನು ಆರಿಸಿಕೊಳ್ಳುತ್ತಾರೆ.  ಈ ಪವಿತ್ರ ಆತ್ಮಗಳು ಅನೇಕ ಬಗೆಯ ಯಾತನೆಗಳನ್ನು ಅನುಭವಿಸುತ್ತವೆ.  ಅವರಲ್ಲಿ ಮುಂದುವರಿಯುವುದು…

ಚಿಂತನೆ 114: ಲೋಕದ ಬಗೆಗಿನ ಅನಾಸಕ್ತಿ

ಪವಿತ್ರ ಗ್ರಂಥದಲ್ಲಿ ಅನೇಕ ಬಾರಿ, ವಿಶೇಷವಾಗಿ ಯೇಸುವೇ ಸ್ವತಃ, “ಲೋಕ”ದ ಬಗ್ಗೆ ಉಲ್ಲೇಖಿಸಿದ್ದಾರೆ. ಲೋಕವು ನಿಮ್ಮನ್ನು ದ್ವೇಷಿಸುತ್ತದೆ ಮತ್ತು ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು. ವಾಸ್ತವವಾಗಿ, ಲೋಕವು ನಿಮ್ಮನ್ನು ಹಿಂಸಿಸುತ್ತದೆ. ಇದು ಕೆಲವರಿಗೆ ಭಯ ಮತ್ತು ಮನೋವ್ಯಥೆಗೆ ಕಾರಣವಾಗಬಹುದು. ಇದು ನಮ್ಮೊಳಗೆ ಇಂಥ ಪರಿಣಾಮಗಳನ್ನು ಉಂಟುಮಾಡುತ್ತದೆ…

ಧ್ಯಾನ 109: ದೇವರ ತೋಳುಗಳು

ಮಗುವಿಗೆ ಭಯವಾದಾಗ ಅಥವಾ ಗಾಯವಾದಾಗ, ಅದಕ್ಕೆ ಸಹಜವಾಗಿ ಸಾಂತ್ವನ ಸಿಗುವ ತಾಣವೆಂದರೆ ತಂದೆ ಅಥವಾ ತಾಯಿಯ ತೋಳುಗಳು.  ಅಳುತ್ತಿರುವ ಮಗು ಮೊದಲು ಹುಡುಕುವುದು ಇದನ್ನೇ.  ನಮ್ಮ ವಿಷಯದಲ್ಲಿಯೂ ಹೀಗೆಯೇ ಆಗಬೇಕು.  ನಮಗೆ ನೆರವು ಬೇಕಾದಾಗ ನಾವು ಪರಲೋಕದಲ್ಲಿರುವ ನಮ್ಮ ತಂದೆಯ ಹಾಗೂ ನಮ್ಮ ರಕ್ಷಕರಾದ ಯೇಸುವಿನ ತೋಳುಗಳತ್ತ ಓಡಬೇಕು.  ನಾವು…

ಧ್ಯಾನ 108: ಧರ್ಮಸಭೆಯ ವಾಣಿ

ದೇವರು ಅನೇಕ ಆಂತರಿಕ ಅನುಗ್ರಹಗಳು ಮತ್ತು ಪ್ರೇರಣೆಗಳ ಮೂಲಕವೂ ಸೇರಿದಂತೆ ನಾನಾ ರೀತಿಗಳಲ್ಲಿ ಸಂತರೊಂದಿಗೆ ಮಾತನಾಡಿದ್ದಾರೆ.  ಆದರೆ ಪಾವಿತ್ರ್ಯದ ಉನ್ನತ ಮಟ್ಟದಲ್ಲಿ ಜೀವಿಸುವ ಅತ್ಯಂತ ಶ್ರೇಷ್ಠ ಅನುಭಾವಿಯೂ ಅಂತಿಮವಾಗಿ ಧರ್ಮಸಭೆಯ ಮೂಲಕ ನುಡಿಯುವ ದೇವರ ವಾಣಿಗೆ ವಿಧೇಯರಾಗಬೇಕು.  ಧರ್ಮಸಭೆಯು, ವಿಶೇಷವಾಗಿ…

ಧ್ಯಾನ 100: ಒಳಿತಿಗಾಗಿ ಬಯಕೆ

ನಾವು ದೇವರಿಗೂ ಇತರರಿಗೂ ತೋರುವ ಪ್ರೀತಿಗಾಗಿ ದೇವರು ನಮ್ಮನ್ನು ಮೆಚ್ಚಿ ನಮಗೆ ಹೇರಳವಾಗಿ ಪ್ರತಿಫಲಗಳನ್ನು ನೀಡುತ್ತಾರೆ.  ಅವರ ಅನುಗ್ರಹದಿಂದ ಪ್ರೇರಿತವಾದ ನಮ್ಮ ಪ್ರೀತಿಯ ಕಾರ್ಯಗಳು ಸ್ವರ್ಗದಲ್ಲಿ ಸಂಪತ್ತಾಗಿ ಪರಿವರ್ತನೆಗೊಳ್ಳುತ್ತವೆ.  ಆದರೆ ಸಂಪತ್ತಾಗಿ ಪರಿವರ್ತನೆಗೊಳ್ಳುವುದು ಅಷ್ಟೇ ಅಲ್ಲ.  ಒಳಿತನ್ನು ಮಾಡಬೇಕೆಂಬ ನಮ್ಮ ಬಯಕೆಯೂ ಸಹ…

ಚಿಂತನೆ 80: ನಮ್ಮ ಮರಣದ ಗಳಿಗೆಯಲ್ಲಿ

ನೀವು “ನಮೋ ಮರಿಯಮ್ಮಾ” ಪ್ರಾರ್ಥನೆಯನ್ನು ಮಾಡಿದ್ದರೆ, ಈ ಲೋಕದಲ್ಲಿ ನಿಮ್ಮ ಕೊನೆಯ ಗಳಿಗೆಗಾಗಿ ಪ್ರಾರ್ಥಿಸಿದ್ದೀರಿ: “ಈಗಲೂ ನಮ್ಮ ಮರಣದ ಸಮಯದಲ್ಲಿಯೂ ನಮಗಾಗಿ ಪ್ರಾರ್ಥಿಸಿರಿ.”  ಮರಣವು ಅನೇಕರಿಗೆ ಭಯ ಹುಟ್ಟಿಸುತ್ತದೆ; ಸಾಮಾನ್ಯವಾಗಿ ನಮ್ಮ ಮರಣದ ಗಳಿಗೆಯ ಕುರಿತು ಯೋಚಿಸಲು ನಾವು ಬಯಸುವುದಿಲ್ಲ.  ಆದರೆ…

ಧ್ಯಾನಚಿಂತನೆ 54: ಇತರರಿಗಾಗಿ ಪ್ರಾರ್ಥಿಸುವುದು

ನಮಗೆ ತಿಳಿದಿರುವ ಎಲ್ಲರೂ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಭಾವಿಸುವುದು ಸುಲಭ.  ಖಂಡಿತವಾಗಿಯೂ, ಇದು ನಮ್ಮ ನಿರೀಕ್ಷೆಯಾಗಿರಬೇಕು.  ಆದರೆ ಒಬ್ಬರು ಸ್ವರ್ಗವನ್ನು ಸೇರಬೇಕಾದರೆ, ಅವರ ಅಂತರಂಗದಲ್ಲಿ ನಿಜವಾದ ಪರಿವರ್ತನೆಯಾಗಬೇಕು.  ಸ್ವರ್ಗವನ್ನು ಪ್ರವೇಶಿಸುವ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಕ್ರಿಸ್ತನಿಗೆ ಸಮರ್ಪಿಸಲು ಮತ್ತು ಪಾಪದಿಂದ ವಿಮುಖರಾಗಲು ವೈಯಕ್ತಿಕವಾಗಿ ನಿರ್ಧರಿಸಿದ್ದರಿಂದಲೇ ಅಲ್ಲಿರುತ್ತಾರೆ.  ಹೇಗೆ…

ಧ್ಯಾನ 46: ದೈನಂದಿನ ಕರ್ತವ್ಯಗಳೇ ಸ್ವರ್ಗಕ್ಕೆ ದಾರಿ

ನಮ್ಮ ಗುರಿ ಸ್ವರ್ಗವಾಗಿರಬೇಕು ಎಂಬುದು ನಿಜ.  ಈ ಶಾಶ್ವತ ಸತ್ಯದ ಮೇಲೆ ನಾವು ಸದಾ ನಮ್ಮ ದೃಷ್ಟಿಯನ್ನು ನೆಟ್ಟಿರಬೇಕು.  ಏಕೆ?  ಏಕೆಂದರೆ, ಕಳೆದುಹೋಗುವ ಈ ಲೋಕಕ್ಕೆ ಹೋಲಿಸಿದರೆ, ಅಂತಿಮವಾಗಿ ಮುಖ್ಯವಾಗುವುದು ಸ್ವರ್ಗವೊಂದೇ.  ಹಾಗಾದರೆ, ನಮ್ಮ ಕರ್ತವ್ಯಗಳ ವಿಷಯದಲ್ಲಿ ಉದಾಸೀನರಾಗದೆ…

ಧ್ಯಾನ 45: ದಿವ್ಯಪ್ರಸಾದ ಸ್ವೀಕಾರ

ಕೆಲವೊಮ್ಮೆ ನಮಗೆ ದಿವ್ಯಬಲಿಗೆ ಹೋಗಬೇಕೆನಿಸುವುದಿಲ್ಲ ಅಥವಾ ಪರಮಪವಿತ್ರ ಸಂಸ್ಕಾರದ ಬಳಿಗೆ ಬರುವಾಗ ನಮ್ಮ ಮನಸ್ಸು ಬಹಳವಾಗಿ ಚಂಚಲವಾಗಿರಬಹುದು.  ಇಂತಹ ಸಂದರ್ಭದಲ್ಲಿ ನಾವು ಮಾಡಬಹುದಾದ ಅತ್ಯುತ್ತಮ ಕಾರ್ಯಗಳಲ್ಲಿ ಒಂದು, ಬಹುಶಃ, ಪವಿತ್ರ ವಿಧೇಯತೆಯಲ್ಲಿ ಜೀವಿಸುವುದೇ ಆಗಿದೆ.  ಪ್ರತಿಯೊಂದು ಭಾನುವಾರವೂ ಪ್ರತಿಯೊಂದು ಪವಿತ್ರ ಹಬ್ಬದ ದಿನವೂ ನೀವು ದಿವ್ಯಪ್ರಸಾದವನ್ನು ಸ್ವೀಕರಿಸಬೇಕೆಂದು ಯೇಸು ಬಯಸುತ್ತಾರೆ…

ಚಿಂತನೆ 3: ಕರುಣೆಯ ಕಾರ್ಯವಾಗಿ ದೇವದೂತರ ಸೃಷ್ಟಿ

ಭೌತಿಕ ಲೋಕವನ್ನು ಸೃಷ್ಟಿಸುವುದರ ಜೊತೆಗೆ, ದೇವರು ಆತ್ಮಿಕ ಲೋಕವನ್ನೂ ಶೂನ್ಯದಿಂದ ಸೃಷ್ಟಿಸಿದರು. ದೇವದೂತರು ಹಾಗೂ ಪ್ರತಿಯೊಂದು ಮಾನವ ಆತ್ಮವೂ ದೇವರ ಪರಿಶುದ್ಧ ಪ್ರೀತಿಯ ಕೊಡುಗೆಗಳಾಗಿವೆ. ಆತ್ಮಿಕ ಲೋಕವನ್ನು ಸೃಷ್ಟಿಸುವಾಗ, ದೇವರು ಅರಿಯಲು ಮತ್ತು ಪ್ರೀತಿಸಲು ಸಮರ್ಥರಾದ ಜೀವಿಗಳನ್ನು ಸೃಷ್ಟಿಸಿದರು. ದೇವದೂತರ…