ಧ್ಯಾನ 203: ಕರುಣೆಯ ಆಳ ಮತ್ತು ವ್ಯಾಪ್ತಿ
ಜಗತ್ತಿನಲ್ಲಿರುವ ಪ್ರತಿಯೊಂದು ಮರಳಿನ ಕಣವನ್ನೂ ಎಣಿಸುವ ಕೆಲಸವನ್ನು ನಿಮಗೆ ವಹಿಸಲಾಗಿದೆ ಎಂದು ಕಲ್ಪಿಸಿಕೊಳ್ಳಿ. ಅದು ಅಸಾಧ್ಯವಾದ ಕೆಲಸ ಎಂಬುದು ಸ್ಪಷ್ಟ. ನಿಜಕ್ಕೂ, ಜಗತ್ತಿನ ಎಲ್ಲ ಜನರು ಒಟ್ಟಾಗಿ ಪ್ರಯತ್ನಿಸಿದರೂ ಇಂತಹ ಕೆಲಸವನ್ನು ಪೂರ್ಣಗೊಳಿಸಲಾಗದು. ಕೆಲವು ಸಂಗತಿಗಳು ನಮ್ಮ ಸಾಮರ್ಥ್ಯಕ್ಕೆ ಮೀರಿದವುಗಳೇ. ಇದಕ್ಕಿಂತಲೂ ಇನ್ನೂ… ಆಗಿರುವ ಮತ್ತೊಂದು ಕಾರ್ಯ