ಕನ್ನಡ
featured image DM

ಧ್ಯಾನ 5: ಲೋಕದ ವಿಮೋಚನೆ

ದೇವರ ಮಾನವಾವತಾರವು ಅದುವರೆಗೆ ತಿಳಿದಿದ್ದ ಕರುಣೆಯ ಅತ್ಯಂತ ಮಹಾನ್ ಕಾರ್ಯವಾಗಿತ್ತು. ಅದರ ನಂತರ ಅದನ್ನೂ ಮೀರಿದ ಏಕೈಕ ಕಾರ್ಯವೆಂದರೆ, ಯೇಸು ಶಿಲುಬೆಯ ಮೇಲೆ ಮರಣಹೊಂದಿ ತಮ್ಮ ರಕ್ತದ ಮೂಲಕ ಪಾಪವನ್ನೂ ಮರಣವನ್ನೂ ನಾಶಮಾಡಿದ ಕಾರ್ಯ. ಶಿಲುಬೆಯ ರಕ್ತದ ಮೂಲಕ ನೆರವೇರಿದ ಲೋಕದ ವಿಮೋಚನೆಯು ಪ್ರೀತಿ ಮತ್ತು ಕರುಣೆಯ ಕಾರ್ಯವಾಗಿದೆ…