ಧ್ಯಾನ 52: ದೈನಂದಿನ ಪ್ರಾರ್ಥನೆ
ನಿಮ್ಮ ಆತ್ಮವನ್ನು ಸುಂದರಗೊಳಿಸುವುದು ಯಾವುದು? ಪ್ರಾರ್ಥನೆ. ನಿಮ್ಮನ್ನು ಪಾಪದಿಂದ ದೂರವಿಡುವುದು ಯಾವುದು? ಪ್ರಾರ್ಥನೆ. ನಿಮ್ಮಲ್ಲಿ ಭರವಸೆಯನ್ನು ತುಂಬುವುದು ಯಾವುದು? ಪ್ರಾರ್ಥನೆ. ನಿಮ್ಮನ್ನು ಪವಿತ್ರತೆಯ ಹಾದಿಯಲ್ಲಿ ಮುನ್ನಡೆಸುವುದು ಯಾವುದು? ಪ್ರಾರ್ಥನೆ. ಪ್ರಾರ್ಥನೆಯೇ ಎಲ್ಲದಕ್ಕೂ ಕೀಲಿಕೈ. ಪ್ರತಿದಿನವೂ ಪ್ರಾರ್ಥನೆಯಿಲ್ಲದೆ ನೀವು…