ಚಿಂತನೆ 80: ನಮ್ಮ ಮರಣದ ಗಳಿಗೆಯಲ್ಲಿ
ನೀವು “ನಮೋ ಮರಿಯಮ್ಮಾ” ಪ್ರಾರ್ಥನೆಯನ್ನು ಮಾಡಿದ್ದರೆ, ಈ ಲೋಕದಲ್ಲಿ ನಿಮ್ಮ ಕೊನೆಯ ಗಳಿಗೆಗಾಗಿ ಪ್ರಾರ್ಥಿಸಿದ್ದೀರಿ: “ಈಗಲೂ ನಮ್ಮ ಮರಣದ ಸಮಯದಲ್ಲಿಯೂ ನಮಗಾಗಿ ಪ್ರಾರ್ಥಿಸಿರಿ.” ಮರಣವು ಅನೇಕರಿಗೆ ಭಯ ಹುಟ್ಟಿಸುತ್ತದೆ; ಸಾಮಾನ್ಯವಾಗಿ ನಮ್ಮ ಮರಣದ ಗಳಿಗೆಯ ಕುರಿತು ಯೋಚಿಸಲು ನಾವು ಬಯಸುವುದಿಲ್ಲ. ಆದರೆ…