ಧ್ಯಾನ 42: ಪ್ರಾಯಶ್ಚಿತ್ತವಾಗಿ ಅರ್ಪಿಸಿದ ಅನ್ಯಾಯದ ವರ್ತನೆ
ಜೀವನದಲ್ಲಿ ಅನೇಕ ಬಾರಿ ನಮ್ಮನ್ನು ಅನ್ಯಾಯವಾಗಿ ನಡೆಸಿಕೊಳ್ಳಲಾಗುತ್ತದೆ. ಆಗ ತಿರುಗಿ ಹೋರಾಡುವುದು, ನಮ್ಮನ್ನು ಸಮರ್ಥಿಸಿಕೊಳ್ಳುವುದು ಮತ್ತು ನ್ಯಾಯ ದೊರಕುವಂತೆ ನೋಡಿಕೊಳ್ಳುವುದು ನಮ್ಮ ಮೊದಲ ಸಹಜ ಪ್ರತಿಕ್ರಿಯೆಯಾಗಿರುತ್ತದೆ. ಆದರೆ ಯೇಸು ಮಾಡಿದ್ದು ಅದನ್ನೇನಾ? ಇಲ್ಲ, ಅವರು ಮೌನವಾಗಿದ್ದು, ಎಲ್ಲಾ ಅನ್ಯಾಯವನ್ನು ನಮ್ಮ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಬಲಿಯಾಗಿ ಸ್ವೀಕರಿಸಿದರು. ಅವರೇ…