ಚಿಂತನೆ 204: ನಿಮ್ಮ ಆತ್ಮದ ಪುಷ್ಪಪಾತ್ರ
ಹೂವಿನ ಪುಷ್ಪಪಾತ್ರವೆಂದರೆ ರೂಪುಗೊಳ್ಳುತ್ತಿರುವ ದಳಗಳನ್ನು ಸುತ್ತುವರಿದು, ಅವು ಬೆಳೆಯುವಾಗ ಸುರಕ್ಷಿತವಾಗಿಡುವ ಹೊರ ಎಲೆ. ಕೋಮಲ ದಳಗಳು ಬೆಳೆಯಲು ಅದು ಒಂದು ರೀತಿಯ “ಪಾಲನಾಗೃಹ”ವಾಗಿರುತ್ತದೆ. ಈ ಗುಪ್ತ ಸ್ಥಳದೊಳಗೆ ಅವು ಬೆಳೆಯುವಾಗ, ಪುಷ್ಪಪಾತ್ರವು ಅವುಗಳನ್ನು ಸುರಕ್ಷಿತವಾಗಿಡುತ್ತದೆ. ಅವು ಬೆಳೆದು ಪೂರ್ಣಗೊಂಡಾಗ, ಪುಷ್ಪಪಾತ್ರವು ತೆರೆಯುತ್ತದೆ…