ಚಿಂತನೆ 156: ಪ್ರಭುವೇ ನಮ್ಮ ಆಶ್ರಯ
ನಿಮ್ಮ ಜೀವನದಲ್ಲಿ ಭಯ ಪ್ರವೇಶಿಸುವ ಸಂದರ್ಭಗಳಿರುತ್ತವೆ. ನಿಮ್ಮ ಮುಂದೆ ಎದೆಗುಂದಿಸುವ ಯಾವುದೋ ಕೆಲಸವಿರಬಹುದು, ಅಥವಾ ನೀವು ಅಪರಿಚಿತವಾದ ಹಾದಿಯಲ್ಲಿ ನಡೆಯುತ್ತಿರಬಹುದು. ಇವುಗಳು ಮತ್ತು ಜೀವನದ ಇನ್ನೂ ಅನೇಕ ಅನುಭವಗಳು ಭಯ ಮತ್ತು ಆತಂಕಕ್ಕೆ ಕಾರಣವಾಗಬಹುದು. ತಿಳಿಯದಿರುವುದರ ಭಯವು…