ಚಿಂತನೆ 217: ಸೋಮಾರಿ ಮತ್ತು ನಿಷ್ಕ್ರಿಯ ಆತ್ಮ
ದೇವರ ವಿಷಯಗಳಲ್ಲಿ ನಮ್ಮ ಆತ್ಮಗಳು ಸೋಮಾರಿಯಾಗಿ ಮತ್ತು ನಿಷ್ಕ್ರಿಯವಾಗಿ ಇರಲು ನಾವು ಅವಕಾಶ ಕೊಟ್ಟಾಗ, ದುಷ್ಟನನ್ನು ಮೆಚ್ಚಿಸುತ್ತೇವೆ. ನಿಷ್ಕ್ರಿಯ ಆತ್ಮವು ದೇವರ ಜೀವದಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸುವುದಿಲ್ಲ. ನಿಷ್ಕ್ರಿಯ ಆತ್ಮವು ಆಧ್ಯಾತ್ಮಿಕ ವಿಷಯಗಳಲ್ಲಿ ಸಕ್ರಿಯವಾಗಿರುವ ಬದಲು ನಿಷ್ಕ್ರಿಯವಾಗಿರುತ್ತದೆ. “ನಿಷ್ಕ್ರಿಯ” ಎಂದರೆ, ಆ ವ್ಯಕ್ತಿ…