ಚಿಂತನೆ 104: ಕರುಣೆಯ ಜಪಮಾಲೆ
ನಮ್ಮ ಕ್ರೈಸ್ತ ಜೀವನಯಾತ್ರೆಗೆ ಪ್ರಾರ್ಥನೆ ಅತ್ಯಗತ್ಯ. ನೀವು ಪ್ರಾರ್ಥಿಸುವಾಗ, ನಿಮ್ಮ ಅಂತರಂಗವನ್ನೆಲ್ಲ ದೇವರ ಮುಂದೆ ತೆರೆದಿಟ್ಟು, ಹೃದಯದಿಂದ ಮಾತನಾಡುವುದು ಒಳ್ಳೆಯದು. ಆದರೆ ಪ್ರಾರ್ಥನೆಯು ನಿಮ್ಮ ವಿಶ್ವಾಸಕ್ಕೂ ದೇವರ ಕುರಿತು ನಿಮಗೆ ತಿಳಿದಿರುವ ಎಲ್ಲದಕ್ಕೂ ಅನುಗುಣವಾಗಿರಬೇಕು. ಅದು ದೇವರ ಕುರಿತ ನಿಮ್ಮ ನಿಜವಾದ ಅರಿವನ್ನು ಪ್ರತಿಬಿಂಬಿಸಬೇಕು ಮತ್ತು ಅವರ ಕರುಣೆಯನ್ನು ಬೇಡಿಕೊಳ್ಳಬೇಕು. ಜಪಮಾಲೆ…