ಧ್ಯಾನ 264: ಯೇಸುವಿನೊಂದಿಗೆ ಒಂದು ಧ್ಯಾನಶಿಬಿರ
ನೀವು ಎಂದಾದರೂ ಧ್ಯಾನಶಿಬಿರದಲ್ಲಿ ಭಾಗವಹಿಸಿದ್ದೀರಾ? ನಮ್ಮ ಪ್ರಭುವಿಗೆ ಕಿವಿಗೊಡುತ್ತಾ, ಅವರ ಕರುಣಾಮಯ ಸಾನ್ನಿಧ್ಯದಲ್ಲಿ ದೀರ್ಘ ಸಮಯ ಕಳೆಯಲು, ಜೀವನದ ಬಿಡುವಿಲ್ಲದ ಚಟುವಟಿಕೆಗಳಿಂದ ದೂರವಿರಲು ಕೆಲವರಿಗೆ ಅವಕಾಶ ದೊರೆಯುತ್ತದೆ. ಇನ್ನು ಕೆಲವರಿಗೆ ಇಂತಹ ಧ್ಯಾನಶಿಬಿರದಲ್ಲಿ ಭಾಗವಹಿಸಲು ಒಂದು ದಿನವನ್ನು ಬಿಡಿಸಿಕೊಳ್ಳುವುದೂ ಕಷ್ಟವಾಗುತ್ತದೆ. ಏನೇ ಇರಲಿ…