ಚಿಂತನೆ 198: ನಿಜವಾದ ಸಹಾನುಭೂತಿಯ ಕರುಣೆ
ನಿಜವಾದ ಹೃತ್ಪೂರ್ವಕ ಸಹಾನುಭೂತಿಯ ಕೊರತೆಯು ಒಂದು ರೀತಿಯ ಮಾನಸಿಕ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಸ್ವಸ್ಥತೆಯ ಸ್ಪಷ್ಟ ಲಕ್ಷಣವಾಗಿದೆ. ಇದನ್ನು ಹೇಳುತ್ತಿರುವುದು, ಇದಕ್ಕೆ ವಿರುದ್ಧವಾದುದೂ ಸತ್ಯವಾಗಿರುವುದರಿಂದಲೇ. ನಿಜವಾದ ಹೃತ್ಪೂರ್ವಕ ಸಹಾನುಭೂತಿ ಇರುವುದು, ಒಬ್ಬ ವ್ಯಕ್ತಿಯು ಮಾನಸಿಕವಾಗಿ, ಭಾವನಾತ್ಮಕವಾಗಿ…