ಚಿಂತನೆ 209: ಪಾಪದ ಅಭ್ಯಾಸವನ್ನು ಜಯಿಸುವುದು
ಪಾಪವನ್ನು ಜಯಿಸಲು ದೇವರ ಕರುಣೆ ಅಗತ್ಯ. ಅನೇಕ ಬಾರಿ ನಾವು ನಮ್ಮ ಸ್ವಂತ ಪ್ರಯತ್ನದಿಂದಲೇ ಪಾಪವನ್ನು ಜಯಿಸಲು ಯತ್ನಿಸುತ್ತೇವೆ. ಇದು ವ್ಯರ್ಥ ಪ್ರಯತ್ನ, ಏಕೆಂದರೆ ನಿಮ್ಮ ಸ್ವಂತ ಪ್ರಯತ್ನದಿಂದ ನಿಮ್ಮ ಪಾಪವನ್ನು ನೀವು ಎಂದಿಗೂ ಜಯಿಸಲಾರಿರಿ. ನೀವು ಹೋರಾಡುತ್ತಿರುವ ಪಾಪದಿಂದ ಮುಕ್ತರಾಗಲು ಒಂದೇ ಒಂದು ಮಾರ್ಗವಿದೆ, ಮತ್ತು…