ಚಿಂತನೆ 320: ಉತ್ಸಾಹಭರಿತ ಹೃದಯ
ಜೀವನದಲ್ಲಿ ನೀವು ಮಾಡಬಹುದಾದ ಅತ್ಯಂತ ಸುಲಭವಾದ ಕೆಲಸಗಳಲ್ಲಿ ಒಂದು ಎಂದರೆ ಸೋಮಾರಿಯಾಗಿರುವುದು. ನಿಮಗೆ ಯಾವುದೇ ಜವಾಬ್ದಾರಿಗಳಿಲ್ಲದೆ, ನೀವು ಬಯಸಬಹುದಾದಷ್ಟು ಸಂಪತ್ತೆಲ್ಲವೂ ಇದ್ದು, ನಿಮ್ಮ ದಿನಗಳನ್ನು ಐಷಾರಾಮ ಮತ್ತು ವಿಶ್ರಾಂತಿಯಲ್ಲಿ ಕಳೆಯಬಹುದಾಗಿದ್ದರೆ ಹೇಗಿರುತ್ತಿತ್ತು ಎಂದು ಊಹಿಸಿಕೊಳ್ಳಿ. ಇದು ಹೃದಯದಲ್ಲಿ ವಿಪರೀತ ಆಲಸ್ಯವನ್ನು ಬೆಳೆಸುವುದರ ಜೊತೆಗೆ ಬಹಳ ದುಃಖವನ್ನೂ ಬೆಳೆಸುತ್ತದೆ. ವಿಶ್ರಾಂತಿ ಒಳ್ಳೆಯದು…