ಚಿಂತನೆ 310: ದುಷ್ಟನ ಮೂರ್ಖತನ
ಪಿಶಾಚನು ನಿಜವಾಗಿಯೂ ಇದ್ದಾನೆ ಮತ್ತು ಅವನ ಪ್ರಲೋಭನೆಗಳೂ ನಿಜವಾದವುಗಳೇ. ಅವನು ನಿಮ್ಮನ್ನು ಅಪ್ಪಟ ದ್ವೇಷದಿಂದ ದ್ವೇಷಿಸುತ್ತಾನೆ ಮತ್ತು ನಿಮ್ಮ ನಾಶವನ್ನು ಬಯಸುತ್ತಾನೆ. ಇದನ್ನು ತಿಳಿದಿರುವುದು ಒಳ್ಳೆಯದು. ಆದರೆ ದುಷ್ಟನು ಬಹಳ ಕುತಂತ್ರಿಯೂ, ತನ್ನ ಇಚ್ಛೆಯಂತೆ ಇತರರನ್ನು ನಡೆಸಿಕೊಳ್ಳುವವನೂ ಆಗಿದ್ದಾನೆ. ಇಂತಹ ಪ್ರಲೋಭನೆಯಿಂದ ನಿಮ್ಮ ಮನವೊಲಿಸುವ ಸಾಧ್ಯತೆ ತೀರಾ ಕಡಿಮೆ ಎಂದು ಅವನಿಗೆ ತಿಳಿದಿರುವುದರಿಂದ, ಅವನು ನಿಮಗೆ ಹಸಿಹಸಿ ಸುಳ್ಳುಗಳನ್ನು ಹೇಳುವುದು ಅಪರೂಪ…