ಧ್ಯಾನ 193: ಹಿಂಜರಿಯಬೇಡಿ
ನೀವು ಹತ್ತು ಲಕ್ಷ ಡಾಲರ್ ಗೆದ್ದರೆ, “ಬೇಡ, ನನಗೆ ಕೇವಲ $100 ಕೊಡಿ, ನನಗೆ ಬೇಕಾಗಿರುವುದು ಅಷ್ಟೇ” ಎಂದು ಬಹುಶಃ ಹೇಳುವುದಿಲ್ಲ. ಆದರೂ ದೇವರ ಕರುಣೆಯ ವಿಷಯದಲ್ಲಿ ನಾವು ಅನೇಕ ಬಾರಿ ಮಾಡುವುದೂ ಇದನ್ನೇ. ದೇವರು ಅಪಾರ ಸಂಪತ್ತನ್ನು ನೀಡುತ್ತಾರೆ; ಆದರೆ ನಾವು ಅದರ ಒಂದು ಸಣ್ಣ ಭಾಗವನ್ನು ಮಾತ್ರ ತೆಗೆದುಕೊಳ್ಳಲು ನಿರ್ಧರಿಸುತ್ತೇವೆ. ಏಕೆ ಹೀಗೆ? ಅವರ ಕರುಣೆಗೆ ಮಿತಿಯಿಲ್ಲ. ಅದು ಅನಂತವಾದದ್ದು. ನಾವು…