ಧ್ಯಾನ 318: ಉದಾಸೀನತೆ ಮತ್ತು ಮರೆವು
ನೀವು ವಿವಾಹಿತರಾಗಿದ್ದು, ನಿಮ್ಮ ಜೀವನಸಂಗಾತಿಯ ಬಗ್ಗೆ ಪದೇಪದೇ ಉದಾಸೀನರಾಗಿದ್ದರೆ, ಅದು ಒಂದು ಸಮಸ್ಯೆಯಾಗುತ್ತದೆ. ಉದಾಸೀನತೆ ಎಂದರೆ ಇನ್ನೊಬ್ಬರ ಒಳಿತಿನ ಬಗ್ಗೆ ಪ್ರಾಮಾಣಿಕ ಕಾಳಜಿಯ ಕೊರತೆ. ಮರೆವು ಉದಾಸೀನತೆಯ ಒಂದು ಲಕ್ಷಣವಾಗಿದೆ; ಏಕೆಂದರೆ ಕಾಳಜಿ ಕಡಿಮೆಯಿದ್ದಾಗ ಮರೆಯುವುದು ಸುಲಭ. ಉದಾಹರಣೆಗೆ…