ಚಿಂತನೆ 248: ಅಪರಿಮಿತ ಸಂಪನ್ಮೂಲಗಳು
ಕೇವಲ ಸ್ವಲ್ಪ ಪ್ರಮಾಣದ ಆಮ್ಲಜನಕವನ್ನು ಅಪರಿಮಿತ ಪ್ರಮಾಣದ ಶಕ್ತಿಯಾಗಿ ಪರಿವರ್ತಿಸುವ ಯಂತ್ರವನ್ನು ನಿರ್ಮಿಸುವ ಮೂಲಕ ನೀವು ಅಪರಿಮಿತ ನೈಸರ್ಗಿಕ ಸಂಪನ್ಮೂಲಗಳ ಮೂಲವನ್ನು ಕಂಡುಕೊಂಡಿದ್ದೀರಿ ಎಂದು ಊಹಿಸಿಕೊಳ್ಳಿ. ನೀವು ಮಾಡಬೇಕಾದದ್ದು ಇಷ್ಟೇ: ನೀವು ನಿರ್ಮಿಸಿದ ಯಂತ್ರವನ್ನು ಚಾಲನೆಗೊಳಿಸುವುದು; ಆಗ ಶಕ್ತಿ ಉತ್ಪತ್ತಿಯಾಗುತ್ತದೆ…