ಕನ್ನಡ
featured image DM

ಧ್ಯಾನ 1: “ಆ” ದೈವಿಕ ಕರುಣೆ

ದೈವಿಕ ಕರುಣೆಯ ಕುರಿತು ಮಾತನಾಡುವಾಗ, ದೇವರಿಂದ ಬರುವ ಈ ಕೊಡುಗೆಯನ್ನು ನಾವು “ಆ ದೈವಿಕ ಕರುಣೆ” ಎಂದು ಕರೆಯುತ್ತೇವೆ. “ಆ” ದೈವಿಕ ಕರುಣೆಯನ್ನು ಧ್ಯಾನಿಸುವ ಮೂಲಕ ನಮಗೆ ಎರಡು ವಿಷಯಗಳು ಇನ್ನಷ್ಟು ಸ್ಪಷ್ಟವಾಗುತ್ತವೆ:  ಮೊದಲನೆಯದಾಗಿ, ದೇವರ ದೈವಿಕ ಕರುಣೆಯು ನಿಜವಾದದ್ದು, ನಿಶ್ಚಿತವಾದದ್ದು ಮತ್ತು ಸ್ಪಷ್ಟವಾದದ್ದು. ಅದು ಯಾವುದೋ ಅಮೂರ್ತ ಕಲ್ಪನೆಯಲ್ಲ, ಬದಲಾಗಿ ನಾವು ಅರಿತುಕೊಳ್ಳಬೇಕಾದ…

ಧ್ಯಾನ 348: ದೇವರು ತಾವು ಪ್ರಕಟಿಸುವುದನ್ನು ನೆರವೇರಿಸುತ್ತಾರೆ

ಎರಡು ಸಂಗತಿಗಳನ್ನು ಒಟ್ಟಿಗೆ ಪರಿಗಣಿಸುವುದು ಆಶ್ಚರ್ಯಕರವಾಗಿದೆ.  ಮೊದಲನೆಯದಾಗಿ, ದೈವಿಕ ಕರುಣೆಯ ಹಬ್ಬವನ್ನು ಅಧಿಕೃತವಾಗಿ ಘೋಷಿಸಿ, ಪ್ರತಿ ವರ್ಷ ಪಾಸ್ಕದ ಎರಡನೆಯ ಭಾನುವಾರದಂದು ಆಚರಿಸಬೇಕೆಂಬ ತಮ್ಮ ಬಯಕೆಯನ್ನು ಯೇಸು ಸಂತ ಫೌಸ್ಟಿನಾರಿಗೆ ಮತ್ತೆ ಮತ್ತೆ ತಿಳಿಸಿದ್ದನ್ನು ಪರಿಗಣಿಸಿ.  ಮಠದ ಏಕಾಂತವಾಸದಲ್ಲಿದ್ದ ಈ ವಿನಮ್ರ ಕನ್ಯಾಸ್ತ್ರೀ ಇಂತಹ ಕಾರ್ಯವನ್ನು ಹೇಗೆ ಸಾಧಿಸಬೇಕಿತ್ತು…

ಧ್ಯಾನಚಿಂತನೆ 332: ಶಿಲುಬೆಯಿಂದ ಎಂದಿಗೂ ಬೇಸರಗೊಳ್ಳಬೇಡಿ

ಪ್ರಭು ಸಂತ ಫೌಸ್ತೀನಾಳೊಂದಿಗೆ ಕಷ್ಟಸಂಕಟಗಳ ಕುರಿತು ಬಹಳವಾಗಿ ಮಾತನಾಡುತ್ತಾರೆ.  ಅವಳು ಅವಮಾನಗಳಿಂದಲೂ ದೈಹಿಕ ಅನಾರೋಗ್ಯದಿಂದಲೂ ಬಹಳವಾಗಿ ನರಳಿದಳು.  ಅವಳ ಕಷ್ಟಸಂಕಟಗಳು ತಮ್ಮ ಶಿಲುಬೆಯೊಡನೆ ಐಕ್ಯವಾದಾಗ ಮಹಾ ಶಕ್ತಿಯನ್ನು ಪಡೆದುಕೊಳ್ಳುತ್ತವೆ ಎಂದು ಅವಳಿಗೆ ನೆನಪಿಸುವುದರಲ್ಲಿ ಯೇಸು ಎಂದಿಗೂ ಬೇಸರಗೊಳ್ಳಲಿಲ್ಲ.  ಈ ಸಂದೇಶವನ್ನು ಎಂದಿಗೂ…