ಚಿಂತನೆ 269: ಕರುಣೆ ಮತ್ತು ದೈನ್ಯ—ಎರಡರತ್ತಲೂ ಒಂದು ನೋಟ
ದೃಷ್ಟಿ ನೆಟ್ಟು ನೋಡಲು ನೀವು ಎರಡು ಸಂಗತಿಗಳನ್ನು ಆರಿಸಬಹುದಾದರೆ, ಅವು ಯಾವುವಾಗಿರುತ್ತವೆ? ನಿಜಕ್ಕೂ, ದೃಷ್ಟಿ ನೆಟ್ಟು ನೋಡಬೇಕಾದ ಅತ್ಯಂತ ಮಹತ್ವದ ಎರಡು ಸಂಗತಿಗಳೆಂದರೆ ದೇವರ ಕರುಣೆ ಮತ್ತು ನಿಮ್ಮ ಸ್ವಂತ ದೈನ್ಯ. ದೇವರ ಕರುಣೆಯು ದೃಷ್ಟಿ ನೆಟ್ಟು ನೋಡಬೇಕಾದ ಅತ್ಯಂತ ಮುಖ್ಯವಾದ ಸಂಗತಿಗಳಲ್ಲಿ ಒಂದಾಗಿದೆ ಎಂಬುದು ಬಹುಶಃ ನಿಮಗೆ ತಕ್ಷಣವೇ ಅರ್ಥವಾಗುತ್ತದೆ…