ಧ್ಯಾನ 256: ನಿಮ್ಮಿಂದಾದ ಅತ್ಯುತ್ತಮ ಪ್ರಯತ್ನವನ್ನು ಮಾಡುವುದು
ದೇವರು ನಮ್ಮನ್ನು ಯಶಸ್ವಿಯಾಗಿರಲು ಅಲ್ಲ, ನಿಷ್ಠರಾಗಿರಲು ಕೇಳುತ್ತಾರೆ ಎಂದು ಸಂತ ಮದರ್ ತೆರೇಸಾ ಹೇಳುತ್ತಿದ್ದ ಮಾತನ್ನು ಆಗಾಗ್ಗೆ ಉಲ್ಲೇಖಿಸಲಾಗುತ್ತದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಪ್ರಭುವಿನ ಪವಿತ್ರ ಚಿತ್ತಕ್ಕೆ ನಿಷ್ಠರಾಗಿರಲು ಶ್ರಮಿಸುತ್ತಾ, ನಮ್ಮಿಂದಾದ ಅತ್ಯುತ್ತಮವಾದುದನ್ನು ಅವರಿಗೆ ಅರ್ಪಿಸಿ, ಉಳಿದುದನ್ನು ಅವರಿಗೆ ಬಿಡಲು ನಾವು ಕರೆಯಲ್ಪಟ್ಟಿದ್ದೇವೆ. ಕೆಲವೊಮ್ಮೆ ನಮ್ಮ “ಅತ್ಯುತ್ತಮ ಪ್ರಯತ್ನ” ನಾವು ಬಯಸಿದ ಒಳ್ಳೆಯ ಫಲವನ್ನು ನೀಡುತ್ತಿಲ್ಲವೆಂದು ತೋರಬಹುದು…