ಧ್ಯಾನ 20: ಪ್ರತಿದಿನ ನಿಮ್ಮ ಜೀವನವನ್ನು ಯೇಸುವಿಗೆ ಸಮರ್ಪಿಸಿ
ಯೇಸು ನಿಮ್ಮನ್ನು ಸ್ವೀಕರಿಸಿ ನಿಮ್ಮ ಆತ್ಮವನ್ನು ತಮ್ಮದಾಗಿಸಿಕೊಂಡ ಮೇಲೆ, ಮುಂದೆ ಏನಾಗುವುದೋ ಎಂದು ಚಿಂತಿಸಬೇಡಿ. ಜೀವನವು ತಕ್ಷಣವೇ ನಾಟಕೀಯವಾಗಿ ಬದಲಾಗುತ್ತದೆಂದು ನಿರೀಕ್ಷಿಸಬೇಡಿ; ಆದರೆ ಹಾಗೆ ಬದಲಾದರೂ ಆಶ್ಚರ್ಯಪಡಬೇಡಿ. ಮುಖ್ಯವಾದುದು ಇಷ್ಟೇ: ನೀವು ಪ್ರತಿದಿನ ನಿಮ್ಮ ಆತ್ಮಸಮರ್ಪಣೆಯನ್ನು ನವೀಕರಿಸಬೇಕು, ಅವರ…