ಚಿಂತನೆ 279: ನಿಮ್ಮ ಅಂತರಂಗದ ದೃಢನಿಶ್ಚಯ
ನಿಮ್ಮ ಆತ್ಮದೊಳಗಿನ ಅಂತರಂಗದ ದೃಢನಿಶ್ಚಯದ ಮೂಲಕ ದೇವರು ನಿಮ್ಮೊಡನೆ ಮಾತನಾಡುವುದನ್ನು ಕೇಳಲು ನೀವು ಪ್ರಯತ್ನಿಸಬೇಕು. ಕೆಲವೊಮ್ಮೆ ದೇವರ ಸ್ವರವು ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಕೇಳಿಸುತ್ತದೆ ಎಂದು ನಿಮಗೆ ಅನಿಸಬಹುದು; ಇನ್ನು ಕೆಲವೊಮ್ಮೆ ಅದು ಕ್ಷೀಣವಾಗಿಯೂ ಗೊಂದಲಮಯವಾಗಿಯೂ ತೋರಬಹುದು. ದೇವರ ಸ್ವರದೊಂದಿಗೆ ಪೈಪೋಟಿ ನಡೆಸಬಲ್ಲ ಅನೇಕ ಸಂಗತಿಗಳಿವೆ…